ತುಪ್ಪದ ರಾಣಿ CCB ವಶಕ್ಕೆ, ಪೊಲೀಸ್ ವಾಹನದಲ್ಲೇ CCB ಕಚೇರಿಗೆ..
[lazy-load-videos-and-sticky-control id=”m-tvon4NBqo”] ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಇಂದು ನಟಿ ರಾಗಿಣಿ ದ್ವಿವೇದಿಯವರನ್ನ CCB ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಯಲಹಂಕದಲ್ಲಿರುವ ರಾಗಿಣಿ ಮನೆಯಲ್ಲಿ ಶೋಧ ನಡೆಸಿದ ಬಳಿಕ CCB ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ರಾಗಿಣಿಯನ್ನ ಪೊಲೀಸ್ ವಾಹನದಲ್ಲೇ CCB ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಹಾಗಾಗಿ, ನಟಿಯ ಅಪಾರ್ಟ್‌ಮೆಂಟ್ ಒಳಕ್ಕೆ CCB ಪೊಲೀಸರ ವಾಹನಗಳ ಸಾಲು ಬಂದು ನಿಂತಿತ್ತು. ತಮ್ಮ ಫ್ಲಾಟ್ನಿಂದ ಹೊರಬಂದ ರಾಗಿಣಿ ಮಾಧ್ಯಮದವರು ಮತ್ತು ಸಾರ್ವಜನಿಕರತ್ತ ಕೈಬೀಸಿ […]
ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಇಂದು ನಟಿ ರಾಗಿಣಿ ದ್ವಿವೇದಿಯವರನ್ನ CCB ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಯಲಹಂಕದಲ್ಲಿರುವ ರಾಗಿಣಿ ಮನೆಯಲ್ಲಿ ಶೋಧ ನಡೆಸಿದ ಬಳಿಕ CCB ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.
ರಾಗಿಣಿಯನ್ನ ಪೊಲೀಸ್ ವಾಹನದಲ್ಲೇ CCB ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಹಾಗಾಗಿ, ನಟಿಯ ಅಪಾರ್ಟ್‌ಮೆಂಟ್ ಒಳಕ್ಕೆ CCB ಪೊಲೀಸರ ವಾಹನಗಳ ಸಾಲು ಬಂದು ನಿಂತಿತ್ತು.
ತಮ್ಮ ಫ್ಲಾಟ್ನಿಂದ ಹೊರಬಂದ ರಾಗಿಣಿ ಮಾಧ್ಯಮದವರು ಮತ್ತು ಸಾರ್ವಜನಿಕರತ್ತ ಕೈಬೀಸಿ ಟಾಟಾ ಸಹ ಮಾಡಿದರು. ವಾಹನ ಹತ್ತಿದ ನಂತರವೂ ಮಂದಹಾಸ ಬೀರುತ್ತಲ್ಲೇ CCB ಕಚೇರಿಗೆ ತೆರಳಿದರು.