ಬೆಂಗಳೂರು ತೊರೆದ್ರಾ ಌಂಡಿ-ದಿಗಂತ್​? ಐಂದ್ರಿತಾ ಇನ್ಸ್​​ಟಾ ಲೊಕೇಶನ್ ಹೇಳೋದು ಏನು?

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ NCB ಸೂಚನೆಯಂತೆ CCB ಯಿಂದ ಐಂದ್ರಿತಾ ರೇ ಹಾಗೂ ದಿಗಂತ್ ದಂಪತಿಗೆ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಆಂಡಿ-ದಿಗ್ಗಿ ದಂಪತಿ ಬೆಂಗಳೂರು ತೊರೆದಿರುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಐಂದ್ರಿತಾ-ದಿಗಂತ್ ದಂಪತಿಗೂ CCB ಬುಲಾವ್​ ಬಂತು ಹಾಗಾಗಿ, ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಬ್ಬರು ನಟರು ಬೆಂಗಳೂರು ತೊರೆದರಾ ಅನ್ನೋ ಗುಮಾನಿ ಹೊರಬಂದಿದೆ. ಐಂದ್ರಿತಾ ಮತ್ತು ದಿಗಂತ್ ಕೇರಳ ಪ್ರವಾಸಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಅನುಮಾನ […]

ಬೆಂಗಳೂರು ತೊರೆದ್ರಾ ಌಂಡಿ-ದಿಗಂತ್​? ಐಂದ್ರಿತಾ ಇನ್ಸ್​​ಟಾ ಲೊಕೇಶನ್ ಹೇಳೋದು ಏನು?
Follow us
KUSHAL V
|

Updated on:Sep 15, 2020 | 4:31 PM

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ NCB ಸೂಚನೆಯಂತೆ CCB ಯಿಂದ ಐಂದ್ರಿತಾ ರೇ ಹಾಗೂ ದಿಗಂತ್ ದಂಪತಿಗೆ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಆಂಡಿ-ದಿಗ್ಗಿ ದಂಪತಿ ಬೆಂಗಳೂರು ತೊರೆದಿರುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಐಂದ್ರಿತಾ-ದಿಗಂತ್ ದಂಪತಿಗೂ CCB ಬುಲಾವ್​ ಬಂತು

ಹಾಗಾಗಿ, ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಬ್ಬರು ನಟರು ಬೆಂಗಳೂರು ತೊರೆದರಾ ಅನ್ನೋ ಗುಮಾನಿ ಹೊರಬಂದಿದೆ. ಐಂದ್ರಿತಾ ಮತ್ತು ದಿಗಂತ್ ಕೇರಳ ಪ್ರವಾಸಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಅನುಮಾನ ವ್ಯಕ್ತವಾಗಿದೆ.

ಐಂದ್ರಿತಾ ಇನ್ಸ್​​ಟಾ ಲೊಕೇಶನ್ ಹೇಳೋದು ಏನು? ಆದ್ರೆ ದಿಗಂತ್- ಐಂದ್ರಿತಾ ರೇ ದಂಪತಿಗೆ ಸಿಸಿಬಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ  ಐಂದ್ರಿತಾ ಅಪಾರ್ಟ್​ಮೆಂಟ್​ನ​ ಸೆಕ್ಯುರಿಟಿ ಅವರನ್ನು ಕೇಳಿದರೆ ಮನೆಯಲ್ಲಿ ಅವರಿಬ್ಬರೂ ಇಲ್ಲವೆಂದು ಹೇಳುತ್ತಾರೆ. 5 ದಿನದಿಂದ ಮನೆಯಲ್ಲಿ ಇಲ್ಲವೆಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ.

ಆದ್ರೆ ದಿಗಂತ್-ಐಂದ್ರಿತಾ ಬೆಂಗಳೂರಿನಲ್ಲಿಯೇ ಇದ್ದಾರೆ ಎಂಬ ಬಲವಾದ ಅನುಮಾನವಿದೆ. ಇನ್ಸ್​ಸ್ಟಾಗ್ರಾಂನಲ್ಲಿ 2 ಗಂಟೆಗಳ ಹಿಂದೆ ಫೋಟೋ ಅಪ್ಲೋಡ್ ಮಾಡಿದ್ದು,  ಬೆಂಗಳೂರು ಅಂತಾ ಲೊಕೇಷನ್ ಮೆನ್ಷನ್ ಮಾಡಿದ್ದಾರೆ. ಐಂದ್ರಿತಾ ಸೀರೆಯುಟ್ಟಿರುವ ಫೋಟೋ ಅಪ್ಲೋಡ್ ಮಾಡಿದ್ದು, ಬೆಂಗಳೂರು ಲೊಕೇಷನ್ ಹಾಕಿ ಹಾದಿ ತಪ್ಪಿಸುತ್ತಿದ್ದಾರಾ ಎಂಬ ಶಂಕೆಯೂ ವ್ಯಕ್ತವಾಗಿದೆ.

‘ನಾವು ಎಲ್ಲೂ ಪರಾರಿಯಾಗಿಲ್ಲ’ CCB ನೋಟಿಸ್‌ಗೆ ನಾಳೆ ಉತ್ತರವನ್ನು ನೀಡುತ್ತೇವೆ ಎಂದು ನಟ ದಿಗಂತ್ ಟಿವಿ 9ಗೆ ಮಾಹಿತಿ ನೀಡಿದ್ದಾರೆ. ನಾವು ಎಲ್ಲೂ ಪರಾರಿಯಾಗಿಲ್ಲ. ನೋಟಿಸ್​ಗೆ ನಾಳೆ ಉತ್ತರ ನೀಡುತ್ತೇವೆ ಎಂದು ನೋಟಿಸ್ ಬಗ್ಗೆ ಟಿವಿ 9ಗೆ ನಟ ದಿಗಂತ್ ಮಾಹಿತಿ ಕೊಟ್ಟಿದ್ದಾರೆ.

Published On - 3:51 pm, Tue, 15 September 20

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ