ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!

ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ. ತಮ್ಮ ಚಿನಕುರಳಿಯಂತಹ ಮಾತು, ಜೊತೆಗೆ ಭಾವನೆಗಳನ್ನೇ ಮೈಮೇಲೆ ಎಳೆದುಕೊಂಡು ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ನಿರೂಪಕಿ ಅನುಶ್ರೀ ಇಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಅವರು ಹಾಕಿರುವ ಶ್ರಮ ನೋಡಿದಾಗ ನಿಮಗೂ ಹಾಗೆ ಅನ್ನಿಸದಿರದು. ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು […]

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!
Follow us
ಸಾಧು ಶ್ರೀನಾಥ್​
|

Updated on:May 29, 2020 | 12:52 PM

ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ.

ತಮ್ಮ ಚಿನಕುರಳಿಯಂತಹ ಮಾತು, ಜೊತೆಗೆ ಭಾವನೆಗಳನ್ನೇ ಮೈಮೇಲೆ ಎಳೆದುಕೊಂಡು ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ನಿರೂಪಕಿ ಅನುಶ್ರೀ ಇಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಅವರು ಹಾಕಿರುವ ಶ್ರಮ ನೋಡಿದಾಗ ನಿಮಗೂ ಹಾಗೆ ಅನ್ನಿಸದಿರದು.

ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು ನಿಜಕ್ಕೂ ಮನೋಜ್ಞವಾಗಿವೆ. ಕೊರೊನಾದಿಂದಾಗಿ ಟಿವಿ ಶೋಗಳು ಇಲ್ಲದೆ ಅನುಶ್ರೀಯನ್ನು ಮಿಸ್ ಮಾಡಿಕೊಂಡಿದ್ದೇವೆ ಅನ್ನುವ ಅಭಿಮಾನಿಗಳಿಗೆ ಅನುಶ್ರೀ ಇಲ್ಲಿ ನಿರಾಸೆ ಪಡಿಸಿಲ್ಲ.

ಕೊರೊನ ಬಂದಾಗಿಂದ ಎಲ್ಲೆಡೆ ಕಷ್ಟ ಹೆಚ್ಚಾಗಿದೆ, ದುಡ್ಡು ಬೆಲೆ ಕಳೆದುಕೊಂಡಿದೆ, ಕೆಲಸ ಇಲ್ಲದಂತ್ ಆಗಿದೆ, ಒಟ್ಟಾರೆ ಜನ ಜೀವನ ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳುವ ಮುಖಾಂತರ ಈ ಹೆಮ್ಮಾರಿಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಪ್ರೀತಿಯ ಕೃತಜ್ಞತೆ ನೀಡಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಅನು.

Published On - 12:46 pm, Fri, 29 May 20

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ