ತಮಿಳು ನಟ ಅಜಿತ್ ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ಬ್ಯಾನ್

ತಮಿಳು ನಟ ಅಜಿತ್​ ಸದ್ಯ ವಲಿಮೈ ಸಿನಿಮಾದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಹೈದ್ರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಆದ್ರೆ ಅಜಿತ್​ ಲುಕ್​ ರಿವೀಲ್​ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ನಿಷೇಧಿಸಲಾಗಿದೆ. ತಿರುಪತಿ ಬೆಟ್ಟ ಹತ್ತಿದ ಸಮಂತಾ: ನಾಗಾರ್ಜು ಕುಟುಂಬದ ಸೊಸೆ ಸಂಮಂತಾ ಭಗವಂತನ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ್ನ ದರ್ಶನ ಪಡೆದಿದ್ದಾರೆ. 3500 ಮೆಟ್ಟಿಲುಗಳನ್ನ ಹತ್ತಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಸಮಂತಾ ತಮ್ಮ ಸ್ನೇಹಿತೆ ನಟಿ ರಮ್ಯಾ ಜೊತೆಗೆ […]

ತಮಿಳು ನಟ ಅಜಿತ್ ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ಬ್ಯಾನ್
Follow us
ಸಾಧು ಶ್ರೀನಾಥ್​
|

Updated on: Dec 21, 2019 | 9:04 AM

ತಮಿಳು ನಟ ಅಜಿತ್​ ಸದ್ಯ ವಲಿಮೈ ಸಿನಿಮಾದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಹೈದ್ರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಆದ್ರೆ ಅಜಿತ್​ ಲುಕ್​ ರಿವೀಲ್​ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ನಿಷೇಧಿಸಲಾಗಿದೆ.

ತಿರುಪತಿ ಬೆಟ್ಟ ಹತ್ತಿದ ಸಮಂತಾ: ನಾಗಾರ್ಜು ಕುಟುಂಬದ ಸೊಸೆ ಸಂಮಂತಾ ಭಗವಂತನ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ್ನ ದರ್ಶನ ಪಡೆದಿದ್ದಾರೆ. 3500 ಮೆಟ್ಟಿಲುಗಳನ್ನ ಹತ್ತಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಸಮಂತಾ ತಮ್ಮ ಸ್ನೇಹಿತೆ ನಟಿ ರಮ್ಯಾ ಜೊತೆಗೆ ತಿರುಪತಿ ಬೆಟ್ಟ ಏರಿದ್ದಾರೆ.

ಪ್ರಭಾಸ್​ಗಾಗಿ ಹೊಸ ಸೆಟ್​: ನಟ ಪ್ರಭಾಸ್​ ಸಾಹೋ ಸಿನಿಮಾದ ನಂತ್ರ ಜಾನ್​ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಶೂಟಿಂಗ್​ ಶುರುಮಾಡಿರೋ ಸಿನಿಮಾ ತಂಡ ಹೊಸದೊಂದು ಸೆಟ್​ ನಿರ್ಮಿಸೋಕೆ ಮುಂದಾಗಿದೆ. ಪ್ರೈವೇಟ್​ ಜಾಗವನ್ನ 3ತಿಂಗಳಿಗೆ ಲೀಸ್​ ಹಾಡಿಕೊಂಡು 2ಕೋಟಿ ಬಜೆಟ್​ನ ಸೆಟ್​ ನಿರ್ಮಾಣ ಮಾಡಲು ಮುಂದಾಗಿದೆ.

ವರುಣ್​ ಧವನ್​ ಮದುವೆ ನಿಗಧಿ: ಬಾಲಿವುಡ್​ ನಟ ವರುಣ್ ಧವನ್​ ಮತ್ತು ನತಾಶಾ ಪ್ರೇಮ್​ ಕಹಾನಿ ಮದುವೆ ಹಂತ ತಲುಪಿದೆ. ಈಗಾಗ್ಳೇ ಎಂಗೇಜ್​ ಆಗಿರೋ ಈ ಜೋಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. 2020 ಏಪ್ರಿಲ್​ ನಲ್ಲಿ ಹಸೆಮಣೆ ಏರಲಿದೆ ವರುಣ್​-ನತಾಶಾ ಜೋಡಿ.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ