ಸಾರ್​.. ಅಣ್ಣನ ‘ಪೊಗರು’ ಸಿನಿಮಾ ನೋಡ್ಬೇಕಿತ್ತು.. 2 ಡೇಸ್​ ರಜೆ ಕೊಡಿ -ಪ್ರಿನ್ಸಿಪಾಲ್​ಗೆ ಪತ್ರ ಬರೆದ ವಿದ್ಯಾರ್ಥಿಗಳು!

|

Updated on: Jan 19, 2021 | 5:49 PM

ಸಾರ್​.. ನಮ್ಮ ಧ್ರುವ ಅಣ್ಣನ ಪೊಗರು ಸಿನಿಮಾ ರಿಲೀಸ್ ಆಗ್ತಿದೆ. ನಾವು ಸಿನಿಮಾ ನೋಡಬೇಕು ಅಂತಾ ತುಂಬಾ ಆಸೆಯಿದೆ. ದಯವಿಟ್ಟು ಸಿನಿಮಾ ನೋಡೋಕೆ 2 ದಿನ ರಜೆ ಕೊಡಿ ಅಂತಾ ಧ್ರುವಾ ಸರ್ಜಾ ಅವರ ಯುವ ಅಭಿಮಾನಿಗಳು ತಮ್ಮ ಕಾಲೇಜು ಪ್ರಿನ್ಸಿಪಾಲ್​ರನ್ನು ಕೇಳಿಕೊಂಡಿದ್ದಾರಂತೆ!

ಸಾರ್​.. ಅಣ್ಣನ ‘ಪೊಗರು’ ಸಿನಿಮಾ ನೋಡ್ಬೇಕಿತ್ತು.. 2 ಡೇಸ್​ ರಜೆ ಕೊಡಿ -ಪ್ರಿನ್ಸಿಪಾಲ್​ಗೆ ಪತ್ರ ಬರೆದ ವಿದ್ಯಾರ್ಥಿಗಳು!
‘ಸಾರ್​.. ಅಣ್ಣನ ಪೊಗರು ಸಿನಿಮಾ ನೋಡ್ಬೇಕಿತ್ತು.. 2 ಡೇಸ್​ ರಜೆ ಕೊಡಿ’
Follow us on

ಬಳ್ಳಾರಿ: ಸಾರ್​.. ನಮ್ಮ ಧ್ರುವ ಅಣ್ಣನ ಪೊಗರು ಸಿನಿಮಾ ರಿಲೀಸ್ ಆಗ್ತಿದೆ. ನಾವು ಸಿನಿಮಾ ನೋಡಬೇಕು ಅಂತಾ ತುಂಬಾ ಆಸೆಯಿದೆ. ದಯವಿಟ್ಟು ಸಿನಿಮಾ ನೋಡೋಕೆ 2 ದಿನ ರಜೆ ಕೊಡಿ ಅಂತಾ ಧ್ರುವಾ ಸರ್ಜಾ ಅವರ ಯುವ ಅಭಿಮಾನಿಗಳು ತಮ್ಮ ಕಾಲೇಜಿನ ಪ್ರಿನ್ಸಿಪಾಲ್​ರನ್ನು ಕೇಳಿಕೊಂಡಿದ್ದಾರಂತೆ!

ಬೈ ದಿ ಬೈ, ಇದು ಯಾವ ಕಾಲೇಜಿನ ಹುಡುಗರು ಎಂದು ನಾವು ಹೇಳೋಕೆ ಹೋಗಲ್ಲ. ಆದರೆ, ವಿದ್ಯಾರ್ಥಿಗಳು ಬಳ್ಳಾರಿಯ ಸಿರುಗುಪ್ಪದ ಕಾಲೇಜಿನವರು ಎಂದು ಮಾತ್ರ ತಿಳಿದುಬಂದಿದೆ.

ವಿದ್ಯಾರ್ಥಿಗಳು ಭರ್ಜರಿ ಸಮಾಜ ಅಂತಾ ತಮ್ಮ ಮನವಿ ಪತ್ರದಲ್ಲಿ ಉಲ್ಲೇಖಿಸಿ ಮೂರು ವರ್ಷಗಳ ನಂತರ ನಮ್ಮ ಅಣ್ಣನ ಸಿನಿಮಾ ರಿಲೀಸ್​ ಆಗ್ತಿದೆ. ನಮಗೆ ಧ್ರುವ ಅವರ ಸಿನಿಮಾ ನೋಡೋಕೆ ಬಹಳ ಆಸೆಯಿದೆ. ಹಾಗಾಗಿ, 2 ದಿನಗಳ ಕಾಲ ರಜೆ ಕೊಡಿ ಅಂತಾ ಮನವಿ ಮಾಡಿದ್ದಾರೆ.

ಶ್ರೀದೇವಿ ಇನ್ನೊಬ್ಬ ಪುತ್ರಿ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧ; ನನ್ನ ಬ್ಯಾನರ್​ನಡಿ ಪರಿಚಯಿಸುವುದಿಲ್ಲ ಎಂದು ಬಿಗುಮಾನ ತೋರಿದ ಬೋನಿ