ವಿಫಲವಾಯಿತಾ ಇಂದಿನ ಫಿಲ್ಮ್ ಚೇಂಬರ್ ಸಭೆ?

|

Updated on: Sep 02, 2020 | 4:12 PM

[lazy-load-videos-and-sticky-control id=”869mt7KvPAg”] ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾವುದೇ ಸ್ಪಷ್ಟ ನಿಲುವು ಹೊರ ಬಂದಿಲ್ಲ. ಸ್ಯಾಂಡಲ್ ವುಡ್ ಮೇಲೆ ಇಂಥದೊಂದು ದುಡ್ಡ ಆರೋಪದ ಕುರಿತು ಸಭೆಯಲ್ಲಿ ಏನಂದ್ರೆ ಏನೂ ನಿಲುವು ತೆಗೆದುಕೊಂಡಿಲ್ಲ. ಪದಾಧಿಕಾರಿಗಳು ಡ್ರಗ್ ಆರೋಪ ಸಾಬೀತಾದ ಮೇಲೆ ನೋಡೋಣ ಅಂತಿದ್ದಾರೆ. ಜೊತೆಗೆ ಆರೋಪ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಾಗೂ ದಂಧೆಯಲ್ಲಿ ತೊಡಗಿರುವವರ ಬ್ಯಾನ್ ಮಾಡೋ ಅಧಿಕಾರವೇ ಇಲ್ಲ. ನಾಮಕಾವಸ್ತೆಗೆ […]

ವಿಫಲವಾಯಿತಾ ಇಂದಿನ ಫಿಲ್ಮ್ ಚೇಂಬರ್ ಸಭೆ?
Follow us on

[lazy-load-videos-and-sticky-control id=”869mt7KvPAg”]

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾವುದೇ ಸ್ಪಷ್ಟ ನಿಲುವು ಹೊರ ಬಂದಿಲ್ಲ.

ಸ್ಯಾಂಡಲ್ ವುಡ್ ಮೇಲೆ ಇಂಥದೊಂದು ದುಡ್ಡ ಆರೋಪದ ಕುರಿತು ಸಭೆಯಲ್ಲಿ ಏನಂದ್ರೆ ಏನೂ ನಿಲುವು ತೆಗೆದುಕೊಂಡಿಲ್ಲ. ಪದಾಧಿಕಾರಿಗಳು ಡ್ರಗ್ ಆರೋಪ ಸಾಬೀತಾದ ಮೇಲೆ ನೋಡೋಣ ಅಂತಿದ್ದಾರೆ. ಜೊತೆಗೆ ಆರೋಪ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಾಗೂ ದಂಧೆಯಲ್ಲಿ ತೊಡಗಿರುವವರ ಬ್ಯಾನ್ ಮಾಡೋ ಅಧಿಕಾರವೇ ಇಲ್ಲ.

ನಾಮಕಾವಸ್ತೆಗೆ ಸಭೆ ಕರೆದ ವಾಣಿಜ್ಯ ಮಂಡಳಿ ಸಭೆಯ ಉದ್ದೇಶವೇ ಸ್ಪಷ್ಟವಾಗಿಲ್ಲ. ಅಸಹಕಾರದ ಬಗ್ಗೆಯೂ ಚರ್ಚೆ ಆಗಿಲ್ಲ, 4 ಜನ ಮಾಡಿರೋ ತಪ್ಪಿಗೆ ಸ್ಯಾಂಡಲ್ ವುಡ್ ಹೆಸ್ರು ಬಳಕೆ ಮಾಡೋದು ಬೇಡ ಅನ್ನೋ ಒಂದೇ ಅಂಶವನ್ನ ಒತ್ತಿ ಹೇಳ್ತಿದ್ದಾರೆ.

Published On - 3:08 pm, Wed, 2 September 20