KGF ಚಾಪ್ಟರ್​-1 ಬಿಡುಗಡೆಯ ವಾರ್ಷಿಕೋತ್ಸವದಂದೇ.. ಚಾಪ್ಟರ್-2 Teaser Release ಡೇಟ್​ ಅನೌನ್ಸ್​

|

Updated on: Dec 21, 2020 | 12:54 PM

KGF ಚಾಪ್ಟರ್​-1 ಬಿಡುಗಡೆಯ ದ್ವಿತೀಯ ವಾರ್ಷಿಕೋತ್ಸವದಂದು ಚಾಪ್ಟರ್-2ನ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಂದು ಟೀಸರ್ ರಿಲೀಸ್ ಆಗಲಿದೆ. ಜನವರಿ 8ರ ಬೆಳಗ್ಗೆ 10.18ಕ್ಕೆ ಟೀಸರ್ ರಿಲೀಸ್ ಆಗಲಿದೆ.

KGF ಚಾಪ್ಟರ್​-1 ಬಿಡುಗಡೆಯ ವಾರ್ಷಿಕೋತ್ಸವದಂದೇ.. ಚಾಪ್ಟರ್-2 Teaser Release ಡೇಟ್​ ಅನೌನ್ಸ್​
KGF ಚಾಪ್ಟರ್-2
Follow us on

ಬೆಂಗಳೂರು: ಸ್ಯಾಂಡಲ್​ವುಡ್​ ಅಲ್ಲದೆ ಇತರೆ ಭಾಷಾ ಚಿತ್ರರಂಗಗಳಲ್ಲಿಯೂ ಧೂಳ್​ ಎಬ್ಬಿಸಿದ್ದ ರಾಕಿಂಗ್​ ಸ್ಟಾರ್​ ಯಶ್​ ನಟನೆಯ KGF ಚಾಪ್ಟರ್​-1 ಬಿಡುಗಡೆ ಆಗಿ ಇಂದಿಗೆ ಎರಡು ವರ್ಷವಾಗಿದೆ. ದೇಶಾದ್ಯಂತ ಪ್ರೇಕ್ಷಕರಿಗೆ ಕನ್ನಡದ ಕಲಾವಿದರ ನಟನಾ ಪ್ರತಿಭೆ ಹಾಗೂ ತಂತ್ರಜ್ಞರ ಟ್ಯಾಲೆಂಟ್​ನ ಝಲಕ್​ ಸಿಕ್ಕಿದ್ದು ಇದೀಗ ಚಿತ್ರತಂಡ ಚಾಪ್ಟರ್​-2 ಬಿಡುಗಡೆಯ ತಯಾರಿಯಲ್ಲಿದೆ.

ಜನವರಿ 8ರ ಬೆಳಗ್ಗೆ 10.18ಕ್ಕೆ ಟೀಸರ್ ರಿಲೀಸ್
ಇದೀಗ, KGF ಚಾಪ್ಟರ್​-1 ಬಿಡುಗಡೆಯ ದ್ವಿತೀಯ ವಾರ್ಷಿಕೋತ್ಸವದಂದು ಚಾಪ್ಟರ್-2ನ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಂದು ಟೀಸರ್ ರಿಲೀಸ್ ಆಗಲಿದೆ. ಜನವರಿ 8ರ ಬೆಳಗ್ಗೆ 10.18ಕ್ಕೆ ಟೀಸರ್ ರಿಲೀಸ್ ಆಗಲಿದೆ.

ಸ್ಯಾಂಡಲ್ ವುಡ್​ನಲ್ಲಿ ಸ್ಟಾರ್ ನಟರ ಕುಡಿಗಳ ಕಮಾಲ್: ಫೋಟೋಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ