ಪಡ್ಡೆಹುಲಿ ಸಿನಿಮಾ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಶ್ರೇಯಸ್, ಸದ್ಯ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಜೊತೆ ವಿಷ್ಣು ಪ್ರಿಯಾ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿ ಬೆಳ್ಳಿಪರದೆ ಮೇಲೆ ಮಿಂಚೋಕೆ ರೆಡಿಯಾಗಿದ್ದಾರೆ.
ಕೊರಿಯೋಗ್ರಾಫರ್ ಇಮ್ರಾನ್ ಸರ್ಧಾರಿಯಾ ನಿರ್ದೇಶನದಲ್ಲಿ ಹೊಸ ಫೋಟೋ ಶೂಟ್ ಮಾಡಿರೋ ಬೆನ್ನಲ್ಲೇ ಮಲಯಾಳಂನ ಪವರ್ ಸ್ಟಾರ್ ಅನ್ನೋ ಸಿನಿಮಾದಲ್ಲಿ ಶ್ರೇಯಸ್ ಒಂದು ವಿಭಿನ್ನ ಪಾತ್ರದಲ್ಲಿ ನಟಿಸೋ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
1 / 6
ಪಡ್ಡೆಹುಲಿ ಸಿನಿಮಾ ನಾಯಕ ಶ್ರೇಯಸ್ ಫೋಟೋ ಶೂಟ್
2 / 6
ಸಹ ಕಲಾವಿದರ ಜೊತೆ ಶ್ರೇಯಸ್
3 / 6
ಶ್ರೇಯಸ್ ಫೋಟೋ ಶೂಟ್ ಝಲಕ್
4 / 6
ಕೊರಿಯೋಗ್ರಾಫರ್ ಇಮ್ರಾನ್ ಸರ್ಧಾರಿಯಾ ನಿರ್ದೇಶನದಲ್ಲಿ ಶ್ರೇಯಸ್ ಹೊಸ ಫೋಟೋ ಶೂಟ್
5 / 6
ಹೊಸ ಫೋಟೋ ಶೂಟ್ ಬೆನ್ನಲ್ಲೇ ಮಲಯಾಳಂನ ಪವರ್ ಸ್ಟಾರ್ ಅನ್ನೋ ಸಿನಿಮಾದಲ್ಲಿ ನಟಿಸಲು ಚಾನ್ಸ್ ಗಿಟ್ಟಿಸಿಕೊಂಡ ಶ್ರೇಯಸ್