ಸಲಗನಿಗೆ ಸಿಕ್ತು ಸೂಪರ್ ‘ಪವರ್’.. ಮಳೆಯೇ ಸಾಂಗ್ ರಿಲೀಸ್ಗೆ ಪುನೀತ್ ಅಸ್ತು!
ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಸುಂಟರಗಾಳಿ ಎಬ್ಬಿಸಿರುವ ಸಲಗ ಚಿತ್ರ ತಂಡ, ಸೆಪ್ಟೆಂಬರ್ 5 ರಂದು A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಪವರ್ಫುಲ್ ಸಲಗನ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಲಿದೆ. ದುನಿಯಾ ವಿಜಯ್ ನಟನಯೆ ಬಹು ನಿರೀಕ್ಷಿತ ಸಿನಿಮಾ ಸಲಗ ಚಿತ್ರದ ಮಳೆಯೇ ಮಳೆಯೇ ಲಿರಿಕಲ್ ವಿಡಿಯೋ ಸಾಂಗ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡಲಿದ್ದಾರೆ. ಸೆಪ್ಟೆಂಬರ್ 5ರ ಬೆಳಿಗ್ಗೆ 11ಗಂಟೆಗೆ, ಪವರ್ಸ್ಟಾರ್ A2 Music YouTube channel ನಲ್ಲಿ ಸಾಂಗ್ ಬಿಡುಗಡೆ ಮಾಡಲಿದ್ದಾರೆ. […]
ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಸುಂಟರಗಾಳಿ ಎಬ್ಬಿಸಿರುವ ಸಲಗ ಚಿತ್ರ ತಂಡ, ಸೆಪ್ಟೆಂಬರ್ 5 ರಂದು A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಪವರ್ಫುಲ್ ಸಲಗನ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಲಿದೆ.
ದುನಿಯಾ ವಿಜಯ್ ನಟನಯೆ ಬಹು ನಿರೀಕ್ಷಿತ ಸಿನಿಮಾ ಸಲಗ ಚಿತ್ರದ ಮಳೆಯೇ ಮಳೆಯೇ ಲಿರಿಕಲ್ ವಿಡಿಯೋ ಸಾಂಗ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡಲಿದ್ದಾರೆ. ಸೆಪ್ಟೆಂಬರ್ 5ರ ಬೆಳಿಗ್ಗೆ 11ಗಂಟೆಗೆ, ಪವರ್ಸ್ಟಾರ್ A2 Music YouTube channel ನಲ್ಲಿ ಸಾಂಗ್ ಬಿಡುಗಡೆ ಮಾಡಲಿದ್ದಾರೆ.