ಹೇಗಿತ್ತು ಗೊತ್ತಾ ರಮೇಶ್ ಅರವಿಂದ್ ಮಗಳ ಮದುವೆ?: ಇಲ್ಲಿದೆ ಚಿತ್ರನೋಟ
ನಟ ರಮೇಶ್ ಅರವಿಂದ್ ಮಗಳು ನಿಹಾರಿಕಾ ಮದುವೆ ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ನೆರವೇರಿತು. ಬೆಳಗ್ಗೆ 11ರಿಂದ 11.30ರ ಮಹೂರ್ತದಲ್ಲಿ ಅಕ್ಷಯ್ ಅವರನ್ನು ವರಿಸಿದ್ದಾರೆ. ಅದರ ಫೋಟೋ ಝಲಕ್ ಇಲ್ಲಿದೆ.
Updated on:Dec 29, 2020 | 10:59 AM

ಅಕ್ಷಯ್ ಅವರನ್ನು ವರಿಸಿದ ಅರವಿಂದ್ ಮಗಳು ನಿಹಾರಿಕಾ

ನಿಹಾರಿಕಾ ಜೊತೆ ರಮೇಶ್ ಅರವಿಂದ್

ನಿಹಾರಿಕಾ-ಅಕ್ಷಯ್ ಮದುವೆ ಸಂಭ್ರಮ

ಅಕ್ಷಯ್-ನಿಹಾರಿಕಾ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು

ಅಕ್ಷಯ್-ನಿಹಾರಿಕಾ ಹಾರ ಬದಲಾಯಿಸಿಕೊಂಡರು

ನಿಹಾರಿಕಾ ಮದುವೆ ಶಾಸ್ತ್ರ

ಮದುವೆ ಶಾಸ್ತ್ರ ಅದ್ದೂರಿಯಾಗಿ ನೆರವೇರಿತು

ದಾಂಪತ್ಯಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಮಗಳು ನಿಹಾರಿಕಾ
Published On - 8:01 pm, Mon, 28 December 20

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



