ಶಿಲ್ಪಾ ಶೆಟ್ಟಿ, ಮಲೈಕಾ Hottest Moms ಅಂತೆ! ಹೋಲಿಕೆಯ ವಿರುದ್ಧ ಆಕ್ರೋಶ

ಮಲೈಕಾ ಅರೋರಾ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಚಿತ್ರದೊಂದಿಗೆ ಸಿನಿಮಾ ಮ್ಯಾಗ್ ಜಿನ್​ನಲ್ಲಿ ಪ್ರಕಟವಾಗಿದ್ದ ಹೇಳಿಕೆಯನ್ನು ಬಾಲಿವುಡ್ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದಾರೆ. ಸಿನಿಮಾ ಮ್ಯಾಗ್ ಜಿನ್​ನೊಂದು ಬಾಲಿವುಡ್​ನ ಈ ಇಬ್ಬರು ನಟಿಯರ ಚಿತ್ರ ಹಾಕಿ ಇವರಿಬ್ಬರು ಬಾಲಿವುಡ್​ನ ಅತ್ಯಂತ ಹಾಟ್ ಅಮ್ಮಂದಿರು ಎಂದು ಬರೆದುಕೊಂಡಿದ್ದರು. ಇದನ್ನು ಟೀಕಿಸಿರುವ ವಿವೇಕ್ “ನನಗೆ ಅನಿಸುವಂತೆ ಈ ಮೂರ್ಖತನ ನಿಲ್ಲಬೇಕು. ಅತ್ಯಂತ ಹಾಟೆಸ್ಟ್ ತಾಯಿ ಎಂದರೇನು?” ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದು ಸ್ತ್ರೀವಾದಕ್ಕೆ ಹಾನಿ ಮಾಡುತ್ತದೆ. […]

ಶಿಲ್ಪಾ ಶೆಟ್ಟಿ, ಮಲೈಕಾ Hottest Moms ಅಂತೆ! ಹೋಲಿಕೆಯ ವಿರುದ್ಧ ಆಕ್ರೋಶ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 17, 2020 | 3:08 PM

ಮಲೈಕಾ ಅರೋರಾ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಚಿತ್ರದೊಂದಿಗೆ ಸಿನಿಮಾ ಮ್ಯಾಗ್ ಜಿನ್​ನಲ್ಲಿ ಪ್ರಕಟವಾಗಿದ್ದ ಹೇಳಿಕೆಯನ್ನು ಬಾಲಿವುಡ್ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದಾರೆ.

ಸಿನಿಮಾ ಮ್ಯಾಗ್ ಜಿನ್​ನೊಂದು ಬಾಲಿವುಡ್​ನ ಈ ಇಬ್ಬರು ನಟಿಯರ ಚಿತ್ರ ಹಾಕಿ ಇವರಿಬ್ಬರು ಬಾಲಿವುಡ್​ನ ಅತ್ಯಂತ ಹಾಟ್ ಅಮ್ಮಂದಿರು ಎಂದು ಬರೆದುಕೊಂಡಿದ್ದರು. ಇದನ್ನು ಟೀಕಿಸಿರುವ ವಿವೇಕ್ “ನನಗೆ ಅನಿಸುವಂತೆ ಈ ಮೂರ್ಖತನ ನಿಲ್ಲಬೇಕು. ಅತ್ಯಂತ ಹಾಟೆಸ್ಟ್ ತಾಯಿ ಎಂದರೇನು?” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದು ಸ್ತ್ರೀವಾದಕ್ಕೆ ಹಾನಿ ಮಾಡುತ್ತದೆ. ನೀವು ದೇಹದ ಆಕಾರವನ್ನು ಆಧರಿಸಿ ತಾಯಂದಿರ ನಡುವೆ ವರ್ಗವನ್ನು ರಚಿಸುವುದು ನಾಚಿಕೆಗೇಡು” ಎಂದು ಅವರು ಬರೆದುಕೊಂಡಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ