‘ಬರಲಿ ನೋಡೋಣ, ಇನ್ನೇನು ಮಾಡೋಕೆ ಆಗಲ್ಲ’; ಸ್ಟಾರ್ ಮುಖಾಮುಖಿಗೆ ‘ಕೋಟಿಗೊಬ್ಬ 3’ ಪ್ರೊಡ್ಯೂಸರ್ ರೆಡಿ
‘ಕೋಟಿಗೊಬ್ಬ 3’ ಮತ್ತು ‘ಸಲಗ’ ಸಿನಿಮಾ ಎರಡೂ ಒಂದೇ ದಿನ ರಿಲೀಸ್ ಆಗೋಕೆ ರೆಡಿ ಆಗಿದೆ. ಇವೆರಡೂ ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರುತ್ತಿದೆ. ಈಗ ಈ ಬಗ್ಗೆ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ಅವರು ಪ್ರತಿಕ್ರಿಯಿಸಿದ್ದಾರೆ.
‘ಕೋಟಿಗೊಬ್ಬ 3’ ಮತ್ತು ‘ಸಲಗ’ ಸಿನಿಮಾ ಎರಡೂ ಒಂದೇ ದಿನ ರಿಲೀಸ್ ಆಗೋಕೆ ರೆಡಿ ಆಗಿದೆ. ಇವೆರಡೂ ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರುತ್ತಿದೆ. ಈಗ ಈ ಬಗ್ಗೆ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ಅವರು ಪ್ರತಿಕ್ರಿಯಿಸಿದ್ದಾರೆ.
‘ನಮ್ಮದೂ ಕೆಲವು ತಪ್ಪುಗಳು ಆಗಿವೆ. ಇಲ್ಲ ಎಂದು ನಾವು ಹೇಳುವುದಿಲ್ಲ. ಆದರೆ, ನಾವು ಕೂಡ ಹಲವು ತಿಂಗಳಿಂದ ಕಾಯುತ್ತಿದ್ದೇವೆ. ಈ ಕಾರಣಕ್ಕೆ ಇನ್ನೂ ಮುಂದೆ ಹೋಗೋಕೆ ಸಾಧ್ಯವಿಲ್ಲ. ನಾವು ಅಕ್ಟೋಬರ್ 14ರಂದೇ ತೆರೆಗೆ ಬರುತ್ತಿದ್ದೇವೆ. ಇನ್ನೇನೂ ಮಾಡೋಕೆ ಆಗಲ್ಲ. ಇಬ್ಬರೂ ಒಟ್ಟಿಗೆ ಬರಲಿ ನೋಡೋಣ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಒಂದೇ ದಿನ ‘ಸಲಗ’ ಮತ್ತು ‘ಕೋಟಿಗೊಬ್ಬ 3’; ಖಚಿತಪಡಿಸಿದ ನಿರ್ಮಾಪಕ
Latest Videos