ಯಶ್​ಗೆ ರಾಕಿಂಗ್ ಸ್ಟಾರ್​ ಬಿರುದು ಬಂದಿದ್ದು ಹೇಗೆ? ಮಿತ್ರ ಕೊಟ್ರು ಉತ್ತರ

ಯಶ್​ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ರಾಕಿಂಗ್​ ಸ್ಟಾರ್​ ಎಂದು ಕರೆಯುತ್ತಾರೆ. ಅವರಿಗೆ ಈ ಹೆಸರು ಬಂದಿದ್ದು ಹೇಗೆ? ಈ ಪ್ರಶ್ನೆಗೆ ಹಾಸ್ಯ ನಟ ಮಿತ್ರ ಅವರು ಉತ್ತರ ನೀಡುತ್ತಾರೆ.

ಯಶ್​ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ರಾಕಿಂಗ್​ ಸ್ಟಾರ್​ ಎಂದು ಕರೆಯುತ್ತಾರೆ. ಅವರಿಗೆ ಈ ಹೆಸರು ಬಂದಿದ್ದು ಹೇಗೆ? ಈ ಪ್ರಶ್ನೆಗೆ ಹಾಸ್ಯ ನಟ ಮಿತ್ರ ಅವರು ಉತ್ತರ ನೀಡುತ್ತಾರೆ. ಮಿತ್ರ ಅವರು ಯಶ್​ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಯಶ್​ ಬೆಳೆದಿದ್ದು ಅವರಿಗೆ ಖುಷಿ ನೀಡಿದೆ.

ಯಶ್​ ಅವರು ‘ರಾಕಿ’  ಸಿನಿಮಾದಲ್ಲಿ ನಟಿಸಿದ್ದರು. ಇದು ಪೂರ್ಣಪ್ರಮಾಣದಲ್ಲಿ ಹೀರೋ ಆಗಿ ಅವರ ಮೊದಲ ಸಿನಿಮಾ. ಆದರೆ, ಈ ಸಿನಿಮಾ ಗಾಂಧಿ ನಗರದಲ್ಲಿ ಯಶಸ್ಸು ಕಂಡಿಲ್ಲ. ಆದರೆ, ಯಶ್​ ಓರ್ವ ಅದ್ಭುತ ನಟ ಎಂಬುದನ್ನು ಸಾಬೀತು ಮಾಡಿದ್ದರು. ಈ ಸಿನಿಮಾ ಮೂಲಕ ಯಶ್​ಗೆ ರಾಕಿಂಗ್​ ಸ್ಟಾರ್​ ಎನ್ನುವ ಹೆಸರು ಬಂದಿತ್ತು.

ಇದನ್ನೂ ಓದಿ: ‘ಸಿಲ್ಲಿ ಲಲ್ಲಿ ಸೀರಿಯಲ್​ನಲ್ಲಿ ಯಶ್​ ನಟಿಸಿದ್ರು, ಇಂದು ಐಕಾನ್​ ಆಗಿದ್ದಾರೆ’: ಹಾಸ್ಯ ನಟ ಮಿತ್ರ

 ‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು

Click on your DTH Provider to Add TV9 Kannada