Sleep Disorders: ನಿದ್ರಾಹೀನತೆ ದೂರಮಾಡಲು ನೀವು ಅತಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಎಚ್ಚರವಹಿಸಿ

ಕೆಟ್ಟ ಚಟಗಳ ಅಭ್ಯಾಸ, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆಯೇ? ಎಂಬುದನ್ನು ತಿಳಿದುಕೊಳ್ಳಲು, ಪ್ರತಿ ದಿನ ನಿಮ್ಮ ಮಕ್ಕಳೊಂದಿಗೆ ಕೆಲವೊಂದಿಷ್ಟು ಕಾಲ ಕಳೆಯುವುದು ಅತ್ಯಂತ ಅಗತ್ಯವಾಗಿದೆ.

Sleep Disorders: ನಿದ್ರಾಹೀನತೆ ದೂರಮಾಡಲು ನೀವು ಅತಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಎಚ್ಚರವಹಿಸಿ
ನೈಸರ್ಗಿಕ ಗಿಡಮೂಲಿಕೆಗಳು ರಾತ್ರಿಯಲ್ಲಿ ನಿದ್ರೆ ಮಾಡಲು ಕಷ್ಟಪಡುವವರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. Image Credit source: News Medical
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 24, 2022 | 12:52 PM

ಇಂದಿನ ಯುವಜನತೆ ಅತಿಯಾದ ಒತ್ತಡ (Depression) ಹಾಗೂ ಮಾನಸಿಕ ಖಿನ್ನತೆ (Mental illness) ಒಳಗಾಗುವುದು ಹೆಚ್ಚಾಗುತ್ತಿದೆ. ಇಂದಿನ ಬದಲಾದ ಜೀವನಶೈಲಿಯಿಂದಾಗಿ ಪೋಷಕರಿಗೆ ಹಾಗೂ ಮಕ್ಕಳ ನಡುವಿನ ಸಂಬಂಧದಲ್ಲಿ ಅಂತರಗಳು ಹೆಚ್ಚಾಗುತ್ತಿದೆ. ಹದಿಹರೆಯದ ಸಮಯದಲ್ಲಿ ಅವರ ಚಿಂತನೆಗಳೇನು? ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆಯೇ? ಹಾಗೂ ಕೆಟ್ಟ ಚಟಗಳ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆಯೇ? ಎಂಬುದನ್ನು ತಿಳಿದುಕೊಳ್ಳಲು, ಪ್ರತಿ ದಿನ ನಿಮ್ಮ ಮಕ್ಕಳೊಂದಿಗೆ ಕೆಲವೊಂದಿಷ್ಟು ಕಾಲ ಕಳೆಯುವುದು ಅತ್ಯಂತ ಅಗತ್ಯವಾಗಿದೆ.

ನೀವು ನಿದ್ರಾಹೀನತೆಯಿಂದ ಹೀನತೆಯಿಂದ ಬಳಲುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿದ್ರೆಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ದೇಹಕ್ಕೆ ನೀವೇ ಅಪಾಯವನ್ನು ತಂದುಕೊಂಡಂತೆ. ನಿದ್ರಾಹೀನತೆಗೆ ಚಿಕಿತ್ಸೆ ಪ್ರಾರಂಭಿಸಿದ ನಂತರ ಬೆಂಜೊಡಿಯಜೆಪೈನ್ ಎಂಬ ಮಾತ್ರೆಯ ಮಿತಿಮೀರಿದ ಸೇವನೆಯು ಪ್ರಮುಖವಾಗಿ ಯುವಜನರ ಮೇಲೆ ಕಾಲ ಕ್ರಮೇಣ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ಬೆಂಜೊಡಿಯಜೆಪೈನ್(Benzodiazepine) ಒಂದು ರೀತಿಯ ನಿದ್ರಾಜನಕ ಔಷಧಿಗಳಾಗಿವೆ. ಇದರರ್ಥ ಅವರು ದೇಹ ಮತ್ತು ಮೆದುಳಿನ ಕಾರ್ಯಗಳನ್ನು ನಿಧಾನಗೊಳಿಸುತ್ತಾರೆ. ಆತಂಕ ಮತ್ತು ನಿದ್ರಾಹೀನತೆಗೆ ಸಹಾಯ ಮಾಡಲು ಅವುಗಳನ್ನು ಬಳಸಲಾಗುತ್ತದೆ.

ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆನ್ ಡ್ರಗ್ ಅಬ್ಯೂಸ್(National Institute on Drug Abuse) ಅಧ್ಯಯನದ ಪ್ರಕಾರ 2020 ರಲ್ಲಿ ಬೆಂಜೊಡಿಯಜೆಪೈನ್‌ಗಳ ಓವರ್‌ಡೋಸ್ ಪಡೆದು 12,290 ಸಾವುಗಳು ಸಂಭವಿಸಿದೆ ಎಂದು ತಿಳಿದು ಬಂದಿದೆ. 2011ರಲ್ಲಿ ಇಂತಹ ಪ್ರಕರಣಗಳು 6,872 ಕಂಡುಬಂದಿದ್ದು, 2020 ವೇಳೆಗೆ ದುಪ್ಪಟಾಗಿರುವುದು ಕಂಡುಬರುತ್ತಿದೆ. ಇಂದೂ ಈ ಇಂತಹ ಪ್ರಕರಗಳು ಏರಿಕೆ ಕಾಣುತ್ತಿದೆ.

ಇತ್ತೀಚೆಗೆ ಒಪಿಯಾಡ್ ಅನ್ನು ಶಿಫಾರಸು ಮಾಡಿದ ಬೆಂಜೊಡಿಯಜೆಪೈನ್‌ಗಳೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸುವ ಯುವಜನರಲ್ಲಿ ಮಿತಿಮೀರಿದ ಸೇವನೆಯ ಅಪಾಯವು ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನು ಓದಿ: ಆಯಾಸದಿಂದ ಮಾತ್ರವಲ್ಲ, ಈ 5 ಪದಾರ್ಥಗಳನ್ನು ತಿನ್ನುವುದರಿಂದಲೂ ತಲೆನೋವು ಬರಬಹುದು

ಬೆಂಜೊಡಿಯಜೆಪೈನ್ ಚಿಕಿತ್ಸೆಯೊಂದಿಗೆ ಔಷಧದ ಮಿತಿಮೀರಿದ ಅಪಾಯವು ಹದಿಹರೆಯದವರು ಮತ್ತು ಯುವ ವಯಸ್ಕರಿಗೆ ಚಿಕಿತ್ಸೆ ನೀಡುವಾಗ ಪ್ರಮುಖವಾಗಿ ಅವರ ಆರೋಗ್ಯದ ಸುರಕ್ಷತೆಯನ್ನು ಪರಿಗಣಿಸಬೇಕು ಎಂದು ಸಂಶೋಧಕರಾದ ಗ್ರೇಟಾ ಬುಶ್ನೆಲ್ ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:52 pm, Thu, 24 November 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್