AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sattu Drink: ಮಲಬದ್ಧತೆ ದೂರ ಮಾಡುತ್ತೆ, ತೂಕ ಇಳಿಕೆಗೂ ಸಹಕಾರಿ

ನಿತ್ಯ ವರ್ಕ್ ಔಟ್ ಮಾಡಿದ ಬಳಿಕ ಉತ್ತಮ ಆಹಾರ, ಪಾನೀಯಗಳು ಹೊಟ್ಟೆಗೆ ಹೋದರೆ ಕಳೆದುಕೊಂಡಿರುವ ಶಕ್ತಿ ಪುನಃ ಮರಳುತ್ತದೆ.

Sattu Drink: ಮಲಬದ್ಧತೆ ದೂರ ಮಾಡುತ್ತೆ, ತೂಕ ಇಳಿಕೆಗೂ ಸಹಕಾರಿ
Sattu Drink
TV9 Web
| Edited By: |

Updated on: Aug 22, 2022 | 4:21 PM

Share

ನಿತ್ಯ ವರ್ಕ್ ಔಟ್ ಮಾಡಿದ ಬಳಿಕ ಉತ್ತಮ ಆಹಾರ, ಪಾನೀಯಗಳು ಹೊಟ್ಟೆಗೆ ಹೋದರೆ ಕಳೆದುಕೊಂಡಿರುವ ಶಕ್ತಿ ಪುನಃ ಮರಳುತ್ತದೆ. ವ್ಯಾಯಾಮದ ನಂತರದ ದಿನಚರಿಯಲ್ಲಿ ಪ್ರೋಟೀನ್ ಏಕೆ ಅಗತ್ಯ? ವ್ಯಾಯಾಮದ ಬಳಿಕ ಪ್ರೋಟೀನ್ ಸೇರಿಸುವುದು ಸ್ನಾಯುಗಳ ದುರಸ್ತಿ, ಚೇತರಿಕೆ ಮತ್ತು ತೂಕ ನಷ್ಟಕ್ಕೆ ಅತ್ಯಗತ್ಯ.

ಬೇಸಗೆಯಲ್ಲಿ ನಿಮ್ಮ ರಕ್ಷಣೆಗೆ ದೇಶೀಯವಾಗಿರುವಂತಹ ಪಾನೀಯಕ್ಕಿಂತ ಒಳ್ಳೆಯದಾಗಿರುವುದು ಬೇರೆ ಏನಾದರೂ ಇದೆಯಾ? ಬಿಹಾರದಲ್ಲಿ ಹೆಚ್ಚು ಜನಪ್ರಿಯವಾಗಿರುವಂತಹ ಸತ್ತು ಶರ್ಬತ್ ಬಿರು ಬೇಸಗೆ ಸಮಯದಲ್ಲೂ ದೇಹವನ್ನು ತುಂಬಾ ತಂಪಾಗಿ ಇಡುವುದು. ಈ ಪಾನೀಯವನ್ನು ಸತ್ತು ಹಿಟ್ಟು, ಸಕ್ಕರೆ ಮತ್ತು ನೀರು ಹಾಕಿ ತಯಾರು ಮಾಡಲಾಗುತ್ತದೆ. ಇದು ದೇಹಕ್ಕೆ ಆಹ್ಲಾದ ನೀಡುವುದರ ಜತೆಗೆ ಹೊಟ್ಟೆ ಕೂಡ ತುಂಬಿಸುವುದು.

ಸತ್ತು ಪಾನೀಯವನ್ನು ಸಿದ್ಧಪಡಿಸುವುದು ಹೇಗೆ? ಪದಾರ್ಥಗಳು 1 ಗ್ಲಾಸ್ ನೀರು 3-4 ಚಮಚ – ಸತ್ತು ಪುಡಿ ಟೀಸ್ಪೂನ್ – ಕಪ್ಪು ಉಪ್ಪು ಟೀಸ್ಪೂನ್ – ಹುರಿದ ಜೀರಿಗೆ ಬೀಜಗಳ ಪುಡಿ 1 ಟೀಸ್ಪೂನ್ – ನಿಂಬೆ ರಸ

ವಿಧಾನ ಒಂದು ಲೋಟ ನೀರಿನಲ್ಲಿ, ಪದಾರ್ಥಗಳನ್ನು ಸೇರಿಸಿ. ಚೆನ್ನಾಗಿ ಬೆರೆಸಿ ನಂತರ ಕುಡಿಯಿರಿ.

ಪ್ರಯೋಜನಗಳೇನು? ಜೀರ್ಣಕ್ರಿಯೆಗೆ ಉತ್ತಮ: ಸತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಹೆಚ್ಚಿನ ಪ್ರಮಾಣದ ಕರಗದ ಫೈಬರ್ ಅನ್ನು ಹೊಂದಿರುತ್ತದೆ. ಸಟ್ಟು ಕರುಳನ್ನು ಶುದ್ಧೀಕರಿಸಲು, ಕರುಳಿನಿಂದ ವಿಷವನ್ನು ತೆಗೆದುಹಾಕಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?