Kannada News Health Health tips Does yawning come while listening to a lesson while working these diseases may be a symptom do not neglect
ಕೂತಲ್ಲಿ ನಿಂತಲ್ಲಿ ಹಲವು ಬಾರಿ ಆಕಳಿಕೆ ಬರುತ್ತದೆಯೇ? ಈ ರೋಗಗಳ ಲಕ್ಷಣವಾಗಿರಬಹುದು, ನಿರ್ಲಕ್ಷ್ಯ ಬೇಡ
ಆಕಳಿಕೆ ತುಂಬಾ ಸಾಮಾನ್ಯವಾಗಿರುವ ವಿಷಯ. ಆಕಳಿಸುವಾಗ ನಾವು ಬಾಯಿ ತೆರೆದು ದೀರ್ಘವಾದ ಉಸಿರನ್ನು ತೆಗೆದುಕೊಳ್ಳುತ್ತೇವೆ. ಆಕಳಿಕೆ ಸಾಮಾನ್ಯವಾಗಿ ಆಯಾಸ ಅಥವಾ ನಿದ್ರಾಹೀನತೆಗೆ ಸಂಬಂಧಿಸಿದೆ. ಆಕಳಿಕೆಗೆ ಹಲವು ಕಾರಣಗಳಿರಬಹುದು.