Kannada News » Health » Health Tips These problems appear when gut becomes unhealthy
Health: ಕರುಳು ಅನಾರೋಗ್ಯಕ್ಕೆ ತುತ್ತಾದರೆ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
TV9kannada Web Team | Edited By: Rakesh Nayak Manchi
Updated on: Jul 26, 2022 | 6:15 AM
ಕರುಳು ಅನಾರೋಗ್ಯಕ್ಕೆ ಒಳಗಾದರೆ ದೇಹದಲ್ಲಿ ಅನೇಕ ಸಮಸ್ಯೆಗಳು ಕಾಣಿಸುತ್ತವೆ. ಹೊಟ್ಟೆ ಉಬ್ಬುವಿಕೆ, ಅತಿಸಾರ, ಮಲಗುವ ಸಮಸ್ಯೆ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳು ಕಂಡುಬಂದರೆ ಕರುಳಿನ ಅನಾರೋಗ್ಯದ ಲಕ್ಷಣಗಳು ಎನ್ನಬಹುದು.
Jul 26, 2022 | 6:15 AM
Health Tips These problems appear when the gut becomes unhealthy
1 / 5
Health Tips These problems appear when the gut becomes unhealthy
2 / 5
ಮಲಗುವ ಸಮಸ್ಯೆ: ಕರುಳಿನ ಅನಾರೋಗ್ಯವು ನಿಮ್ಮ ಮಲಗುವ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಆಯಾಸಕ್ಕೆ ಕಾರಣವಾಗಬಹುದು.
3 / 5
ಆಹಾರ ಅಸಹಿಷ್ಣುತೆ: ದೀರ್ಘಕಾಲದ ಕರುಳಿನ ಸಮಸ್ಯೆಗಳು ಆಹಾರ ಪದಾರ್ಥಗಳಿಗೂ ಕೂಡ ನಿಮ್ಮ ದೇಹವನ್ನು ಪ್ರತಿರೋಧಿಸುವಂತೆ ಮಾಡುತ್ತದೆ.
4 / 5
ಕೆಟ್ಟ ವಾಸನೆ: ಕರುಳಿನ ವಾತಾವರಣದಲ್ಲಿನ ಬದಲಾವಣೆಗಳು ಹಾಲಿಟೋಸಿಸ್ ಎಂಬ ಸ್ಥಿತಿಗೆ ಕಾರಣವಾಗಬಹುದು. ಒಸಡು, ಹಲ್ಲು ಮತ್ತು ನಾಲಿಗೆಯಲ್ಲಿ ವಾಸಿಸುವ ಬ್ಯಾಕ್ಟೀರಿಯಾದಿಂದ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಆದರೆ ಅನಾರೋಗ್ಯಕ್ಕೊಳಗಾದ ಹೊಟ್ಟೆಯೂ ಇದನ್ನೇ ಸೂಚಿಸುತ್ತದೆ.