ಸಕ್ಕರೆ ಕಾಯಿಲೆ ಲಕ್ಷಣಗಳೇನು? ಆರೋಗ್ಯ ಕಾಪಾಡುವುದು ಹೇಗೆ? ಡಯಾಬಿಟೀಸ್ ಇರುವವರಿಗೆ ವೈದ್ಯರ ಸಲಹೆಗಳು

Health Tips: ಡಯಾಬಿಟೀಸ್ ಬರೋದಕ್ಕೆ ಕಾರಣವೇನು? ಯಾವೆಲ್ಲಾ ರೀತಿಯ ಡಯಾಬಿಟೀಸ್ ಇವೆ ಎಂದು ತಿಳಿಸಿದ್ದಾರೆ. ಪುಟ್ಟ ಮಕ್ಕಳಲ್ಲೂ ಡಯಾಬಿಟೀಸ್ ಇತ್ತೀಚೆಗೆ ಕಂಡುಬರುತ್ತಿದೆ ಅದಕ್ಕೆ ಕಾರಣವನ್ನು ವಿವರಿಸಿದ್ದಾರೆ.

TV9kannada Web Team

| Edited By: ganapathi bhat

Jan 26, 2022 | 11:41 AM

ಮಧುಮೇಹ ಅಂದರೆ ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ ಈಗ ಸಾಮಾನ್ಯ ಎಂಬಂತಾಗಿದೆ. ಹಲವು ಮಂದಿ ಈ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಈ ಕಾಯಿಲೆಯಿಂದ ಹೊರಬರಲು ಅಥವಾ ಡಯಾಬಿಟೀಸ್ ಸಮತೋಲನದಲ್ಲಿ ಇಟ್ಟುಕೊಳ್ಳಲು ಹಲವರು ಪ್ರಯತ್ನಿಸುತ್ತಿರುತ್ತಾರೆ. ಈ ಬಗ್ಗೆ ಟಿವಿ9 ಕನ್ನಡ ‘ನಿಮ್ಮ ಡಾಕ್ಟರ್’ ಕಾರ್ಯಕ್ರಮದಲ್ಲಿ ಹೋಮಿಯೋಕೇರ್ ಇಂಟರ್​ನ್ಯಾಷನಲ್ ವೈದ್ಯರಾದ ಡಾ. ಲೀನಾ ಭಾಗವಹಿಸಿ ಮಾಹಿತಿ ನೀಡಿದ್ದಾರೆ. ಹೋಮಿಯೋಪಥಿಯಲ್ಲಿ ಡಯಾಬಿಟೀಸ್ ನಿಯಂತ್ರಣದಲ್ಲಿ ಇಡಲು ಏನು ಅವಕಾಶಗಳಿವೆ ಎಂದು ತಿಳಿಸಿಕೊಟ್ಟಿದ್ದಾರೆ.

ಡಯಾಬಿಟೀಸ್ ಬರೋದಕ್ಕೆ ಕಾರಣವೇನು? ಇದರಲ್ಲಿ ಯಾವ ರೀತಿಯ ಡಯಾಬಿಟೀಸ್ ಇವೆ ಎಂದು ತಿಳಿಸಿದ್ದಾರೆ. ಪುಟ್ಟ ಮಕ್ಕಳಲ್ಲೂ ಡಯಾಬಿಟೀಸ್ ಇತ್ತೀಚೆಗೆ ಕಂಡುಬರುತ್ತಿದೆ ಅದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಗ್ಯಾಂಗ್ರಿನ್ ಅಟ್ಯಾಕ್ ಆಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಡಯಾಬಿಟೀಸ್ ಕಾಯಿಲೆ ಇರುವ ವ್ಯಕ್ತಿಯ ಲಕ್ಷಣಗಳು, ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು? ಡಯಾಬಿಟೀಸ್ ಇದೆಯೇ ಎಂದು ತಿಳಿಯುವುದು ಹೇಗೆ ಇತ್ಯಾದಿ ಮಾಹಿತಿ ನೀಡಿದ್ದಾರೆ. ಟಿವಿ9 ವೀಕ್ಷಕರ ಪ್ರಶ್ನೆಗಳಿಗೂ ವೈದ್ಯರು ಉತ್ತರ ನೀಡಿದ್ದಾರೆ. ನೀವು ಕೂಡ ವಿಡಿಯೋ ವೀಕ್ಷಿಸಿ ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು.

ಇದನ್ನೂ ಓದಿ: Blueberries: ಮಧುಮೇಹ ನಿಯಂತ್ರಣಕ್ಕೆ ನೇರಳೆ ಹಣ್ಣುಗಳು ಸಹಕಾರಿ: ತಜ್ಞರ ಸಲಹೆಗಳೇನು?

ಇದನ್ನೂ ಓದಿ: Health Tips: ನಿಮಗೆ ಡಯಾಬಿಟಿಸ್​ ಇದೆಯಾ?; ಮಧುಮೇಹಿಗಳಿಗೆ ವ್ಯಾಯಾಮದಿಂದ ಇದೆ ಭಾರೀ ಉಪಯೋಗ

Follow us on

Click on your DTH Provider to Add TV9 Kannada