1. ಹೌದು ಹಲವಾರು ಬಗೆಯ ಕ್ಯಾನ್ಸರ್ ಸಮಸ್ಯೆಗಳಿಗೆ ಟೊಮೆಟೋ ಹಣ್ಣು ಪರಿಹಾರವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ಲಿವರ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಇತ್ಯಾದಿ.
2. ಇನ್ನು, ಚಿನ್ನದಂತಹ ಗುಣ ಹೊಂದಿರುವ ಈ ಕ್ಯಾರೆಟ್‌ನಲ್ಲಿ ಸಾಮಾನ್ಯ ತ್ವಚೆಯ ಕ್ಯಾನ್ಸರ್ ಆಗಿರುವ ಮೆಲನೋಮಾ ಎಂಬ ಬಗೆಯ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಪೋಷಕಾಂಶವಾಗಿದೆ. ಈ ಅಂಶ ವಿಶೇಷವಾಗಿ ಕ್ಯಾರೆಟ್ಟಿನ ಸಿಪ್ಪೆಯಲ್ಲಿರುತ್ತದೆ.
3. ಕ್ಯಾರೆಟ್ ಜ್ಯೂಸ್ ಈ ತರಕಾರಿ ತನ್ನಲ್ಲಿ ಅಪಾರ ಪ್ರಮಾಣದ ಬೀಟಾ ಕ್ಯಾರೋಟೀನ್‌ಗಳನ್ನು ಒಳಗೊಂಡಿರುವುದರಿಂದ, ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
4. ಬೀಟ್ಯೂಟ್ ಜ್ಯೂಸ್ ನೋಡಲು ಕೆಂಪಗೆ ಹಾಗೂ ಈ ತರಕಾರಿಯನ್ನು ಕತ್ತರಿಸುವಾಗ ರಕ್ತದ ಬಣ್ಣದಂತೆ ಇರುತ್ತದೆ ಎನ್ನುವ ಒಂದೇ ಕಾರಣಕ್ಕೆ ಹೆಚ್ಚಿನವರು ಬೀಟ್ರೋಟ್ ಅನ್ನು ಸೇವಿಸುವುದಿಲ್ಲ. ಆದರೆ ಈ ತರಕಾರಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಪವರ್ ಹೌಸ್ ಇದೆ ಎಂದರೆ ನಂಬಲೇಬೇಕು!