Daily Devotional: ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ವಿಷ್ಣು ದೇವರಿಗೆ ಪ್ರಿಯವಾದ ಈ ತುಳಸಿಯಲ್ಲಿ ಮುಖ್ಯವಾಗಿ ಕೃಷ್ಣ ತುಳಸಿ (ಲಕ್ಷ್ಮಿ ತುಳಸಿ ಎಂದೂ ಕರೆಯಲಾಗುತ್ತದೆ, ಸ್ವಲ್ಪ ಗಾಢ ಹಸಿರು ಅಥವಾ ಕಪ್ಪು ಬಣ್ಣವಿರುತ್ತದೆ) ಮತ್ತು ರಾಮ ತುಳಸಿ (ವಿಷ್ಣು ತುಳಸಿ ಎಂದೂ ಕರೆಯಲಾಗುತ್ತದೆ, ಹಸಿರು ಬಣ್ಣವಿರುತ್ತದೆ) ಎಂಬ ಎರಡು ವಿಧಗಳಿವೆ. ಶಾಸ್ತ್ರಗಳ ಪ್ರಕಾರ, ಕೇವಲ ಒಂದು ರೀತಿಯ ತುಳಸಿಯನ್ನು ಮನೆಯಲ್ಲಿ ಇಡುವುದಕ್ಕಿಂತ ಈ ಎರಡೂ ಬಗೆಯ ತುಳಸಿ ಗಿಡಗಳನ್ನು ಪ್ರತ್ಯೇಕವಾಗಿ ಮನೆಯಲ್ಲಿ ನೆಡುವುದು ಶುಭಕರ. ಇದು ಡಬಲ್ ಧಮಾಕಾ ಇದ್ದಂತೆ, ಎಲ್ಲಾ ವಿಧದಲ್ಲೂ ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಎರಡೂ ತುಳಸಿ ಗಿಡಗಳನ್ನು ಮನೆಯ ಪ್ರಾಂಗಣದಲ್ಲಿ ಅಥವಾ ಈಶಾನ್ಯ, ನೈರುತ್ಯ, ಬ್ರಹ್ಮಸ್ಥಾನ ಅಥವಾ ಮನೆಯ ಮುಂಭಾಗದಲ್ಲಿ ಪ್ರತ್ಯೇಕವಾಗಿ ಇಡುವುದರಿಂದ ಅದೃಷ್ಟ, ಐಶ್ವರ್ಯ, ಉತ್ತಮ ಆರೋಗ್ಯ ಲಭಿಸುವುದು ಮಾತ್ರವಲ್ಲದೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ದೂರವಾಗಿ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 15: ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ವಿಷ್ಣು ದೇವರಿಗೆ ಪ್ರಿಯವಾದ ಈ ತುಳಸಿಯಲ್ಲಿ ಮುಖ್ಯವಾಗಿ ಕೃಷ್ಣ ತುಳಸಿ (ಲಕ್ಷ್ಮಿ ತುಳಸಿ ಎಂದೂ ಕರೆಯಲಾಗುತ್ತದೆ, ಸ್ವಲ್ಪ ಗಾಢ ಹಸಿರು ಅಥವಾ ಕಪ್ಪು ಬಣ್ಣವಿರುತ್ತದೆ) ಮತ್ತು ರಾಮ ತುಳಸಿ (ವಿಷ್ಣು ತುಳಸಿ ಎಂದೂ ಕರೆಯಲಾಗುತ್ತದೆ, ಹಸಿರು ಬಣ್ಣವಿರುತ್ತದೆ) ಎಂಬ ಎರಡು ವಿಧಗಳಿವೆ. ಶಾಸ್ತ್ರಗಳ ಪ್ರಕಾರ, ಕೇವಲ ಒಂದು ರೀತಿಯ ತುಳಸಿಯನ್ನು ಮನೆಯಲ್ಲಿ ಇಡುವುದಕ್ಕಿಂತ ಈ ಎರಡೂ ಬಗೆಯ ತುಳಸಿ ಗಿಡಗಳನ್ನು ಪ್ರತ್ಯೇಕವಾಗಿ ಮನೆಯಲ್ಲಿ ನೆಡುವುದು ಶುಭಕರ. ಇದು ಡಬಲ್ ಧಮಾಕಾ ಇದ್ದಂತೆ, ಎಲ್ಲಾ ವಿಧದಲ್ಲೂ ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಎರಡೂ ತುಳಸಿ ಗಿಡಗಳನ್ನು ಮನೆಯ ಪ್ರಾಂಗಣದಲ್ಲಿ ಅಥವಾ ಈಶಾನ್ಯ, ನೈರುತ್ಯ, ಬ್ರಹ್ಮಸ್ಥಾನ ಅಥವಾ ಮನೆಯ ಮುಂಭಾಗದಲ್ಲಿ ಪ್ರತ್ಯೇಕವಾಗಿ ಇಡುವುದರಿಂದ ಅದೃಷ್ಟ, ಐಶ್ವರ್ಯ, ಉತ್ತಮ ಆರೋಗ್ಯ ಲಭಿಸುವುದು ಮಾತ್ರವಲ್ಲದೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ದೂರವಾಗಿ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

