Astrology: ಆಭರಣ, ಉಡುಗೆ- ತೊಡುಗೆಗಳೆಂದರೆ ಈ ನಾಲ್ಕು ರಾಶಿಯವರಿಗೆ ಬಲು ಅಚ್ಚುಮೆಚ್ಚು

ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಯವರು ಆಭರಣಗಳನ್ನು ಬಹಳ ಇಷ್ಟ ಪಡುತ್ತಾರೆ. ಯಾವುವು ಆ ರಾಶಿಗಳು ಎಂಬ ಬಗ್ಗೆ ವಿವರಣೆ ಇಲ್ಲಿದೆ

Astrology: ಆಭರಣ, ಉಡುಗೆ- ತೊಡುಗೆಗಳೆಂದರೆ ಈ ನಾಲ್ಕು ರಾಶಿಯವರಿಗೆ ಬಲು ಅಚ್ಚುಮೆಚ್ಚು
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 04, 2021 | 7:09 AM

ಕೆಲವು ಜನರಿಗೆ ಎಲ್ಲದರಲ್ಲೂ ಸರಳವಾಗಿ ಇರುವುದಕ್ಕೆ ಇಷ್ಟ. ಅದು ಬಟ್ಟೆಯೇ ಇರಲಿ, ಆಭರಣವೇ ಇರಲಿ ಸಿಂಪಲ್ ಆಗಿ ಇರಬೇಕು ಎಂದು ಬಯಸುತ್ತಾರೆ. ಆದರೆ ಮತ್ತೆ ಕೆಲವರು ಆಭರಣಗಳನ್ನು ಬಹಳವಾಗಿ ಇಷ್ಟಪಡುತ್ತಾರೆ. ಈ ಲೇಖನದಲ್ಲಿ ಅಂಥ ನಾಲ್ಕು ರಾಶಿಗಳ ಬಗ್ಗೆ ತಿಳಿಸಲಾಗುತ್ತಿದೆ. ಜ್ಯೋತಿಷ್ಯದ ಪ್ರಕಾರ, ಇವರು ಆಭರಣಗಳನ್ನು ಇಷ್ಟಪಡುತ್ತಾರೆ. ತಾವು ಧರಿಸುವ ಬಟ್ಟೆ, ಆಭರಣ ಹೊಂದಬೇಕು ಎಂದು ಬಯಸುತ್ತಾರೆ. ಒಟ್ಟಿನಲ್ಲಿ ಆಭರಣ, ಅದರಲ್ಲೂ ಸೊಗಸಾದ ದಿರಿಸಿನೊಂದಿಗಿನ ಆಭರಣ ಇಲ್ಲದೆ ಇವರನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಇನ್ನು ವಿಭಿನ್ನವಾದ ಆಭರಣ, ವಸ್ತ್ರಗಳನ್ನು ಖರೀದಿಸುವುದರಲ್ಲೂ ಆಸಕ್ತಿ ಹೆಚ್ಚಾಗಿರುತ್ತದೆ. ಇನ್ನು ತಡ ಮಾಡದೆ ಆಭರಣಳನ್ನು ಇಷ್ಟಪಡುವ 4 ರಾಶಿಗಳ ಬಗ್ಗೆ ನೋಡಿ.

ವೃಷಭ ದುಬಾರಿ ವಸ್ತುಗಳು ಅಂದರೆ ವೃಷಭ ರಾಶಿಯವರಿಗೆ ಬಲು ಇಷ್ಟ. ಆಭರಣಪ್ರಿಯರು ಎನ್ನುವುದಕ್ಕೆ ಇವರು ಸೂಕ್ತ ಉದಾಹರಣೆ ಆಗಬಲ್ಲರು. ಇನ್ನು ಆಭರಣದ ಆಯ್ಕೆ ವಿಚಾರಕ್ಕೆ ಬಂದರೂ ಇವರು ಬಹಳ ಜನಪ್ರಿಯರಾಗಿರುತ್ತಾರೆ. ಶ್ರೇಷ್ಠ, ಸೊಗಸಾದ ಹಾಗೂ ಅತ್ಯಾಧುನಿಕ ಆಭರಣಗಳನ್ನು ಇಷ್ಟಪಡುತ್ತಾರೆ.

ಸಿಂಹ ಸಿಂಹ ರಾಶಿಯವರು ಇತರರ ಗಮನವನ್ನು ತಮ್ಮ ಕಡೆಗೆ ಸೆಳೆಯುವುದನ್ನು ಪ್ರೀತಿಸುತ್ತಾರೆ. ಹಾಗೆ ಗಮನ ಸೆಳೆಯುವುದರ ಸಲುವಾಗಿ ಆಕರ್ಷಕವಾದ ಆಭರಣಗಳನ್ನು ಧರಿಸುತ್ತಾರೆ. ಮಿನುಗುವ ಆಭರಣಗಳನ್ನು ಧರಿಸುವವರನ್ನು ಕಂಡುಬಂದಲ್ಲಿ ಅವರು ಬಹುತೇಕ ಸಿಂಹ ರಾಶಿಯವರೇ ಆಗಿರುತ್ತಾರೆ. ಮತ್ತು ತಮ್ಮ ಈ ಸ್ವಭಾವದಿಂದ ಇತರರ ಮೇಲೆ ಪ್ರಭಾವ ಬೀರುತ್ತಾರೆ.

ಕನ್ಯಾ ಪರಿಪೂರ್ಣತೆ ಮತ್ತೊಂದು ಹೆಸರಾದ ಕನ್ಯಾ ರಾಶಿಯವರಿಗೆ ಉಡುಗೆ- ತೊಡುಗೆ ಮೂಲಕ ಎದ್ದುಕಾಣುವಂತಾಗುವುದು ಇಷ್ಟ. ಹೀಗಾಗಿ, ಎಲ್ಲ ರೀತಿಯ ಆಭರಣಗಳೊಂದಿಗೆ ಸೊಗಸಾದ ಉಡುಪನ್ನು ಧರಿಸುತ್ತಾರೆ. ಇವರಿಗೆ ಇವೆಲ್ಲವೂ ಬಹಳ ಮುಖ್ಯವಾಗಿರುತ್ತದೆ. ಟ್ರೆಂಡಿಯಾಗಿರುವ ಆಭರಣಗಳನ್ನು ಇವರು ಇಷ್ಟಪಡುತ್ತಾರೆ.

ಧನು ತುಂಬ ಜನಪ್ರಿಯವಾದ ಅಭಿಪ್ರಾಯಗಳಿಗೆ ವಿರುದ್ಧವಾದ,ಉಡುಗೆಯನ್ನು ಧನು ರಾಶಿಯವರು ಇಷ್ಟಪಡುತ್ತಾರೆ. ಅವರು ತಮ್ಮ ಉಡುಪಿನ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಸರಿಹೊಂದಿಸುವುದಕ್ಕೆ ಸಮಯವನ್ನು ಕಳೆಯುತ್ತಾರೆ. ಆಭರಣದ ವಿಷಯಕ್ಕೆ ಬಂದರೆ ಕ್ಲಾಸಿಕ್ ಮತ್ತು ಸಾರ್ವಕಾಲಿಕ ಆಭರಣಗಳನ್ನು ಇಷ್ಟಪಡುತ್ತಾರೆ.

ಇದನ್ನೂ ಓದಿ: ಈ 5 ರಾಶಿಯ ಜನ ಪ್ರಾಮಾಣಿಕರು ಮತ್ತು ಅತ್ಯಂತ ವಿಶ್ವಾಸಾರ್ಹರು; ಹಾಗಾದರೆ ನಿಮ್ಮ ರಾಶಿ ಯಾವುದು?

(These 4 Zodiac Sign People Fond Of Jewelers According To Astrology)

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ