ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ. ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ […]

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!
Follow us
ಸಾಧು ಶ್ರೀನಾಥ್​
|

Updated on:May 14, 2020 | 11:53 AM

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ.

ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ ಜೋನ್​ಗಳು ಗ್ರೀನ್​ ಜೋನ್​ಗಳಲ್ಲಿದ್ದು, ಅಲ್ಲಿನ ಜನ ನಿರಾಳರಾಗಿರಬಹುದಾದರೂ ಸ್ವಯಂ ಎಚ್ಚರಿಕೆಯಲ್ಲಿರುವುದು ಎಲ್ಲರಿಗೂ ಒಳಿತು ಎಂಬುದನ್ನು ಮರೆಯುವಂತಿಲ್ಲ.

ಯಾವ ಯಾವ ಕಂಟೈನ್ಮೆಂಟ್ Zone‌ಗಳಲ್ಲಿ ಆಕ್ಟೀವ್ ಕೇಸ್‌ಗಳು ಎಷ್ಟಿವೆ, ವಿವರ ಇಲ್ಲಿದೆ: 1) ಪಾದರಾಯನಪುರ -49 ಕೇಸ್ 2) ಹೊಂಗಸಂದ್ರ -38 ಕೇಸ್ 3) ಹಗದೂರು, ಕೆ.ಆರ್ ಮಾರ್ಕೆಟ್ -6 ಕೇಸ್ 4) ಹಂಪಿ ನಗರ -4 ಕೇಸ್ 5) ಜಗಜೀವನ ರಾಮನಗರ್ -3 ಕೇಸ್ 6) ವಸಂತನಗರ -2 ಕೇಸ್ 7) ಸುಧಾಮನಗರ, ಬೈರಸಂದ್ರ, ಯಶವಂತಪುರ, ಛಲವಾದಿ ಪಾಳ್ಯ, ದೀಪಾಂಜಲಿನಗರ, ಬಿಳೆಕಹಳ್ಳಿ, ಬೇಗೂರು, ಬಿಟಿಎಂ ಲೇಔಟ್, ಶಿವಾಜಿನಗರ, ಮಲ್ಲೇಶ್ವರಂ, ಹೆಚ್.ಬಿ.ಆರ್ ಲೇಔಟ್ -ತಲಾ 1 ಕೇಸ್ ಆಕ್ಟೀವ್ ಆಗಿದೆ.

Published On - 10:45 am, Thu, 14 May 20

ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್