AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ

2026ನೇ ಸಾಲಿನ ಪದ್ಮ ಪ್ರಶಸ್ತಿಯ ಪಟ್ಟಿ ಲಭ್ಯವಾಗಿದ್ದು, ಕರ್ನಾಟಕದ ಅಂಕೇಗೌಡ ಸೇರಿ ಹಲವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮ ಶ್ರೀ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ. ಗಣರಾಜ್ಯೋತ್ಸವದ ಹಿಂದಿನ ದಿನ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗುತ್ತದೆಯಾದರೂ ಅಧಿಕೃತ ಪದ ಪ್ರದಾನ ಸಮಾರಂಭವು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತದೆ.

Padma Awards 2026:  ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ
ಪದ್ಮ ಪ್ರಶಸ್ತಿ
ಪ್ರಸನ್ನ ಹೆಗಡೆ
|

Updated on:Jan 25, 2026 | 4:02 PM

Share

ನವದೆಹಲಿ, ಜನವರಿ 25: 2026ನೇ ಸಾಲಿನ ಪದ್ಮ ಪ್ರಶಸ್ತಿಯ ಪಟ್ಟಿ ಲಭ್ಯವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯಲ್ಲಿ ‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಿಸಿರುವ ಕರ್ನಾಟಕದ 75 ವರ್ಷದ ಅಂಕೇಗೌಡ, ನಿವೃತ್ತ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಇಂದರ್ಜಿತ್ ಸಿಂಗ್ ಸಿಧು ಸೇರಿದಂತೆ ದಶಕಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಅನೇಕ ಅನಾಮಧೇಯ ಹೀರೋಗಳ ಹೆಸರಿವೆ.

ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ (ಮೂಲಗಳ ಪ್ರಕಾರ):

  1. ಅಂಕೇಗೌಡ
  2. ಆರ್ಮಿಡಾ ಫರ್ನಾಂಡೆಸ್
  3. ಭಗವಾನದಾಸ್ ರೈಕ್ವಾರ್
  4. ಭಿಕ್ಲ್ಯಾ ಲಡಕ್ಯಾ ಧಿಂಡಾ
  5. ಬೃಜ್ ಲಾಲ್ ಭಟ್
  6. ಬುಧ್ರಿ ತಾತಿ
  7. ಚಾರಣ್ ಹೆಂಬ್ರಮ್
  8. ಚಿರಂಜೀವಿ ಲಾಲ್ ಯಾದವ್
  9. ಧರ್ಮಿಕ್‌ಲಾಲ್ ಚುನಿಲಾಲ್ ಪಾಂಡ್ಯ
  10. ಗಫ್ರುದ್ದೀನ್ ಮೇವಾತಿ ಜೋಗಿ
  11. ಹ್ಯಾಲಿ ವಾರ್
  12. ಇಂದರ್‌ಜಿತ್ ಸಿಂಗ್ ಸಿದ್ಧು
  13. ಕೆ. ಪಜನಿವೇಲ್
  14. ಕೈಲಾಸ್ ಚಂದ್ರ ಪಂತ್
  15. ಖೇಮ್ ರಾಜ್ ಸುಂದ್ರಿಯಾಲ್
  16. ಕೊಲ್ಲಕ್ಕಯಿಲ್ ದೇವಕಿ ಅಮ್ಮ ಜಿ
  17. ಕುಮಾರಸ್ವಾಮಿ ತಂಗರಾಜ್
  18. ಮಹೇಂದ್ರ ಕುಮಾರ್ ಮಿಶ್ರಾ
  19. ಮೀರ್ ಹಾಜಿಭಾಯ್ ಕಸಂಭಾಯ್
  20. ಮೋಹನ್ ನಗರ್
  21. ನರೇಶ್ ಚಂದ್ರ ದೇವ್ ವರ್ಮಾ
  22. ನಿಲೇಶ್ ವಿನೋದ್‌ಚಂದ್ರ ಮಂಡಲೇವಾಲಾ
  23. ನೂರುದ್ದೀನ್ ಅಹ್ಮದ್
  24. ಓಥುವಾರ್ ತಿರುತ್ತನಿ ಸ್ವಾಮಿನಾಥನ್
  25. ಪದ್ಮ ಗುರ್ಮೆಟ್
  26. ಪೊಖಿಲಾ ಲೆಕ್ತೆಪಿ
  27. ಪುನ್ನಿಯಮೂರ್ತಿ ನಟೇಸನ್
  28. ಆರ್. ಕೃಷ್ಣನ್
  29. ರಘುಪತ್ ಸಿಂಗ್
  30. ರಘುವೀರ್ ತುಕಾರಾಮ್ ಖೇಡ್ಕರ್
  31. ರಾಜಸ್ತಾಪತಿ ಕಳಿಯಪ್ಪ ಗೌಂಡರ್
  32. ರಾಮಾ ರೆಡ್ಡಿ ಮಾಮಿಡಿ
  33. ರಾಮಚಂದ್ರ ಗೋಡಬೋಲೆ ಮತ್ತು ಸುನೀತಾ ಗೋಡಬೋಲೆ
  34. ಎಸ್. ಜಿ. ಸುಶೀಲಮ್ಮ
  35. ಸಂಗ್ಯುಸಂಗ್ ಎಸ್ ಪೊಂಗೆನರ್
  36. ಶಫಿ ಶೌಕ್
  37. ಶ್ರೀರಂಗ್ ದೇವಬಾ ಲಾಡ್
  38. ಶ್ಯಾಮ್ ಸುಂದರ್
  39. ಸಿಮಂಚಲ್ ಪಾತ್ರೋ
  40. ಸುರೇಶ್ ಹಣಗವಾಡಿ
  41. ತಾಗಾ ರಾಮ್ ಭೀಲ್
  42. ತೆಚಿ ಗುಬಿನ್
  43. ತಿರುವಾರೂರ್ ಬಕ್ತವತ್ಸಲಂ
  44. ವಿಶ್ವ ಬಂಧು
  45. ಯುಮ್ನಾಂ ಜತ್ರಾ ಸಿಂಗ್

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:56 pm, Sun, 25 January 26