4 ಕೋಟಿ ಖರ್ಚು ಮಾಡಿ ಅವೈಜ್ಞಾನಿಕವಾಗಿ ಟೆಸ್ಟ್‌ ಮಾಡಲಾಗುತ್ತಿದೆ -ವೈದ್ಯಾಧಿಕಾರಿಗಳ ಸಂಘ

| Updated By: ಸಾಧು ಶ್ರೀನಾಥ್​

Updated on: Aug 24, 2020 | 11:23 AM

[lazy-load-videos-and-sticky-control id=”vgEEhBKYzQw”] ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವೈಜ್ಞಾನಿಕವಾಗಿ ಕೋವಿಡ್ ಟೆಸ್ಟ್ ನಡೆಯುತ್ತಿಲ್ವಾ ಎಂಬ ಪ್ರಶ್ನೆ ಎದ್ದಿದೆ. ವೈಜ್ಞಾನಿಕವಾಗಿ ಕೋವಿಡ್ ಟೆಸ್ಟ್ ಮಾಡ್ದೆ, ಕೋಟ್ಯಾಂತರ ರೂಪಾಯಿ ವ್ಯರ್ಥ ಮಾಡಲಾಗ್ತಿದೆ. ಟೆಸ್ಟ್ ಬಗ್ಗೆ ರಾಜ್ಯ ವೈದ್ಯಾಧಿಕಾರಿಗಳ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಪ್ರತಿನಿತ್ಯ ಕೊವಿಡ್ ಟೆಸ್ಟ್‌ಗೆ 4 ಕೋಟಿ ರೂ. ಖರ್ಚಾಗುತ್ತಿದೆ. ಪ್ರತಿನಿತ್ಯ ಬಿಬಿಎಂಪಿಯಿಂದ 25 ಸಾವಿರ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಪೈಕಿ ಕೇವಲ 2-3 ಸಾವಿರ ಸೋಂಕಿತರು ಪತ್ತೆಯಾಗ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಕೆಲವೆಡೆ ಕೊವಿಡ್ ಟೆಸ್ಟ್ ಮಾಡಲಾಗ್ತಿದೆ. ಸ್ಲಂಗಳು, ಕಟ್ಟಡ […]

4 ಕೋಟಿ ಖರ್ಚು ಮಾಡಿ ಅವೈಜ್ಞಾನಿಕವಾಗಿ ಟೆಸ್ಟ್‌ ಮಾಡಲಾಗುತ್ತಿದೆ -ವೈದ್ಯಾಧಿಕಾರಿಗಳ ಸಂಘ
Follow us on

[lazy-load-videos-and-sticky-control id=”vgEEhBKYzQw”]

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವೈಜ್ಞಾನಿಕವಾಗಿ ಕೋವಿಡ್ ಟೆಸ್ಟ್ ನಡೆಯುತ್ತಿಲ್ವಾ ಎಂಬ ಪ್ರಶ್ನೆ ಎದ್ದಿದೆ. ವೈಜ್ಞಾನಿಕವಾಗಿ ಕೋವಿಡ್ ಟೆಸ್ಟ್ ಮಾಡ್ದೆ, ಕೋಟ್ಯಾಂತರ ರೂಪಾಯಿ ವ್ಯರ್ಥ ಮಾಡಲಾಗ್ತಿದೆ. ಟೆಸ್ಟ್ ಬಗ್ಗೆ ರಾಜ್ಯ ವೈದ್ಯಾಧಿಕಾರಿಗಳ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರತಿನಿತ್ಯ ಕೊವಿಡ್ ಟೆಸ್ಟ್‌ಗೆ 4 ಕೋಟಿ ರೂ. ಖರ್ಚಾಗುತ್ತಿದೆ. ಪ್ರತಿನಿತ್ಯ ಬಿಬಿಎಂಪಿಯಿಂದ 25 ಸಾವಿರ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಪೈಕಿ ಕೇವಲ 2-3 ಸಾವಿರ ಸೋಂಕಿತರು ಪತ್ತೆಯಾಗ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಕೆಲವೆಡೆ ಕೊವಿಡ್ ಟೆಸ್ಟ್ ಮಾಡಲಾಗ್ತಿದೆ.

ಸ್ಲಂಗಳು, ಕಟ್ಟಡ ಕಾರ್ಮಿಕರಿಗೆ ಕೊವಿಡ್ ಟೆಸ್ಟ್ ಅನಗತ್ಯ. ಸೋಂಕಿತರ ಜತೆ ಸಂಪರ್ಕ ಹೊಂದಿದವರಿಗೆ ಟೆಸ್ಟ್ ಮಾಡಿ. ಅದು ಬಿಟ್ಟು ಸ್ಲಂ, ಕಟ್ಟಡ ಕಾರ್ಮಿಕರಿಗೆ ಕೊವಿಡ್ ಟೆಸ್ಟ್ ಬೇಡ. ವೈಜ್ಞಾನಿಕವಾಗಿ ಕೊವಿಡ್-19 ಟೆಸ್ಟ್ ಮಾಡಿದರೆ ಒಳ್ಳೆಯದು ಎಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಅಭಿಪ್ರಾಯಪಟ್ಟಿದೆ.

Published On - 8:58 am, Mon, 24 August 20