ಕಲಾದಗಿ ಗ್ರಾಮದಲ್ಲಿ ಅಭ್ಯರ್ಥಿಯ ಚಿಹ್ನೆ ಅದಲು ಬದಲಾದ ಹಿನ್ನೆಲೆ.. ಇಂದು ಮರು ಚುನಾವಣೆಗೆ ಸಿದ್ಧತೆ

| Updated By: ಸಾಧು ಶ್ರೀನಾಥ್​

Updated on: Dec 29, 2020 | 10:52 AM

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಲಾದಗಿ ಗ್ರಾಮದಲ್ಲಿ ಅಭ್ಯರ್ಥಿಯ ಚಿಹ್ನೆ ಅದಲು ಬದಲಾದ ಹಿನ್ನೆಲೆಯಲ್ಲಿ ಮತದಾನವನ್ನು ಮುಂದೂಡಲಾಗಿತ್ತು. ಆ ನಿಟ್ಟಿನಲ್ಲಿ ಇಂದು (ಡಿ.29) ಪುನಃ ಮತದಾನವನ್ನು ನಡೆಸಲಾಗುತ್ತಿದೆ.

ಕಲಾದಗಿ ಗ್ರಾಮದಲ್ಲಿ ಅಭ್ಯರ್ಥಿಯ ಚಿಹ್ನೆ ಅದಲು ಬದಲಾದ ಹಿನ್ನೆಲೆ.. ಇಂದು ಮರು ಚುನಾವಣೆಗೆ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us on

ಬಾಗಲಕೋಟೆ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಲಾದಗಿ ಗ್ರಾಮದಲ್ಲಿ ಅಭ್ಯರ್ಥಿಯ ಚಿಹ್ನೆ ಅದಲು ಬದಲಾದ ಹಿನ್ನೆಲೆಯಲ್ಲಿ ಮತದಾನವನ್ನು ಮುಂದೂಡಲಾಗಿತ್ತು. ಆ ನಿಟ್ಟಿನಲ್ಲಿ ಇಂದು (ಡಿ.29) ಪುನಃ ಮತದಾನವನ್ನು ನಡೆಸಲಾಗುತ್ತಿದೆ.

ಅಭ್ಯರ್ಥಿ ಹಸನ್ ಅಹ್ಮದ್ ರೋಣ ಮತ್ತು ಶಹನಾಜ್ ಬೇಗಂ ಅವರ ಚಿಹ್ನೆಗಳು ಅದಲು ಬದಲಾಗಿದ್ದವು. ಇಂದು ಪುನಃ ಪಂಚಾಯತಿ ವಾರ್ಡ್​ನಂಬರ್ 11ರಲ್ಲಿ ಉತ್ಸಾಹದಿಂದ ಮತದಾನ ನಡೆಯುತ್ತಿದೆ.

ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ: ಅಕ್ರಮ ಮತದಾನವನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರ ಒತ್ತಾಯ