ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಅಂತಿಮಗೊಂಡಿದೆ. ಬಿಜೆಪಿ 35, ಕಾಂಗ್ರೆಸ್ 10, ಪಕ್ಷೇತರ 10, ಎಂಇಎಸ್ 2 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಜತೆಗೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷಕ್ಕೂ ಒಂದು ಸ್ಥಾನ ದೊರೆತಿದೆ. ಸೆಪ್ಟೆಂಬರ್ 3ರಂದು 58 ವಾರ್ಡ್ಗಳಿಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಈ ಕೆಳಗಿನಂತಿದೆ. (Karnataka Municipal Election Results 2021)
ಬೆಳಗಾವಿ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಉಪಮೇಯರ್ ಸ್ಥಾನ ಸಾಮಾನ್ಯ(ಮಹಿಳೆ) ಅಭ್ಯರ್ಥಿಗೆ ಮೀಸಲಿಡಲಾಗಿದೆ. . ಗೆಜೆಟ್ ಬಳಿಕ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
ವಾರ್ಡ್ ನಂಬರ್ 1-ಪಕ್ಷೇತರ-ಐಕೀರಾ ಮುಲ್ಲಾ
ವಾರ್ಡ್ ನಂಬರ್ 2-ಕಾಂಗ್ರೆಸ್-ಮುಜಮ್ಮಿಲ್ ಡೋಣಿ
ವಾರ್ಡ್ ನಂಬರ್ 3-ಕಾಂಗ್ರೆಸ್-ಜ್ಯೋತಿ ಕಡೋಲ್ಕರ್
ವಾರ್ಡ್ ನಂಬರ್ 4-ಬಿಜೆಪಿ-ಜಯತೀರ್ಥ ಸವದತ್ತಿ
ವಾರ್ಡ್ ನಂಬರ್ 5-ಕಾಂಗ್ರೆಸ್-ಅಫ್ರೋಜ್ ಮುಲ್ಲಾ
ವಾರ್ಡ್ ನಂಬರ್ 6-ಬಿಜೆಪಿ-ಸಂತೋಷ್ ಪಡ್ನೇಕರ್
ವಾರ್ಡ್ ನಂಬರ್ 7-ಪಕ್ಷೇತರ-ಪಾಟೀಲ್ ಶಂಕರ್
ವಾರ್ಡ್ ನಂಬರ್ 8-ಕಾಂಗ್ರೆಸ್-ಮೊಹಮ್ಮದ್ ಸೊಹೈಲ್
ವಾರ್ಡ್ ನಂಬರ್ 9-ಪಕ್ಷೇತರ-ಪೂಜಾ ಇಂದ್ರಜಿತ್
ವಾರ್ಡ್ ನಂಬರ್ 10-ಪಕ್ಷೇತರ-ಭಾತಕಾಂಡೆ ವಿಶಾಲಿ ಸಿದ್ದಾರ್ಥ
ವಾರ್ಡ್ ನಂಬರ್ 11-ಕಾಂಗ್ರೆಸ್-ಸಮೀವುಲ್ಲಾ ಮಾಡಿವಾಲೆ
ವಾರ್ಡ್ ನಂ. 12-ಪಕ್ಷೇತರ-ಮೋದಿನಸಾಬ್ ಮತವಾಲೆ
ವಾರ್ಡ್ ನಂ.13-ಕಾಂಗ್ರೆಸ್-ರೇಷ್ಮಾ ಭೈರಕದಾರ
ವಾರ್ಡ್ ನಂ.14-ಎಂಇಎಸ್-ಶಿವಾಜಿ ಮಂಡೋಲ್ಕರ್
ವಾರ್ಡ್ ನಂಬರ್ 15-ಬಿಜೆಪಿ-ನೇತ್ರಾವತಿ ಭಾಗವತ್
ವಾರ್ಡ್ ನಂಬರ್ 16-ಬಿಜೆಪಿ-ರಾಜು ಭಾತಕಾಂಡೆ
ವಾರ್ಡ್ ನಂಬರ್ 17-ಬಿಜೆಪಿ-ಕಾಂಬಳೆ ಸವಿತಾ ಜಯಪಾಲ
ವಾರ್ಡ್ ನಂ.18-ಎಐಎಂಐಎಂ-ಶಾಹಿದ್‌ಖಾನ್ ಪಠಾಣ್
ವಾರ್ಡ್ ನಂ.19 -ಪಕ್ಷೇತರ-ರಿಯಾಜ್ ಅಹ್ಮದ್ ಕಿಲ್ಲೇದಾರ್
ವಾರ್ಡ್ ನಂಬರ್ 20-ಕಾಂಗ್ರೆಸ್-ಶಕೀಲಾ ಮುಲ್ಲಾ
ವಾರ್ಡ್ ನಂಬರ್ 21-ಬಿಜೆಪಿ-ಪ್ರೀತಿ ಕಾಮ್ಕರ್
ವಾರ್ಡ್ ನಂಬರ್ 22-ಬಿಜೆಪಿ-ರವಿರಾಜ್ ಸಾಂಬ್ರೇಕರ್
ವಾರ್ಡ್ ನಂಬರ್ 23-ಬಿಜೆಪಿ-ಜಯಂತ್ ಜಾಧವ್
ವಾರ್ಡ್ ನಂಬರ್ 24-ಬಿಜೆಪಿ-ಗಿರೀಶ್ ದೋಗಂಡಿ
ವಾರ್ಡ್ ನಂಬರ್ 25-ಪಕ್ಷೇತರ-ಇಮ್ರಾನ್ ಪತ್ತೆಖಾನ್
ವಾರ್ಡ್ ನಂಬರ್ 26-ಬಿಜೆಪಿ-ರೇಖಾ ಹೂಗಾರ್
ವಾರ್ಡ್ ನಂಬರ್ 27-ಎಂಇಎಸ್-ರವಿ ಸಾಳುಂಕೆ
ವಾರ್ಡ್ ನಂಬರ್ 28-ಬಿಜೆಪಿ-ರವಿಕೃಷ್ಣಾ ಧೋತ್ರೆ
ವಾರ್ಡ್ ನಂಬರ್ 29-ಬಿಜೆಪಿ-ನಿತಿನ್ ಜಾಧವ್
ವಾರ್ಡ್ ನಂಬರ್ 30-ಬಿಜೆಪಿ-ಬ್ರಹ್ಮಾನಂದ ಮೀರಜ್ಕರ್
ವಾರ್ಡ್ ನಂಬರ್ 31-ಬಿಜೆಪಿ-ವೀಣಾ ಶ್ರೀಶೈಲ್
ವಾರ್ಡ್ ನಂಬರ್ 32-ಬಿಜೆಪಿ-ಸಂದೀಪ್ ಅಶೋಕ್
ವಾರ್ಡ್ ನಂಬರ್ 33-ಬಿಜೆಪಿ-ರೇಷ್ಮಾ ಪ್ರವೀಣ್
ವಾರ್ಡ್ ನಂಬರ್ 34-ಬಿಜೆಪಿ-ಶ್ರೇಯಸ್ ಸೋಮಶೇಖರ್
ವಾರ್ಡ್ ನಂಬರ್ 35-ಬಿಜೆಪಿ-ಲಕ್ಷ್ಮೀ ಮಹಾದೇವ್
ವಾರ್ಡ್ ನಂಬರ್ 36-ಬಿಜೆಪಿ-ಡೋಣಿ ರಾಜಶೇಖರ್
ವಾರ್ಡ್ ನಂಬರ್ 37-ಕಾಂಗ್ರೆಸ್-ಸಲೀಂಖಾನ್ ಪಠಾಣ್
ವಾರ್ಡ್ ನಂಬರ್ 38-ಪಕ್ಷೇತರ-ಅಜೀಮ್ ಪಟವೇಕರ್
ವಾರ್ಡ್ ನಂಬರ್ 39-ಬಿಜೆಪಿ-ಉದಯ್‌ಕುಮಾರ್ ವಿಠ್ಠಲ್
ವಾರ್ಡ್ ನಂಬರ್ 40-ಬಿಜೆಪಿ-ರೇಷ್ಮಾ ಕಾಮ್ಕರ್
ವಾರ್ಡ್ ನಂಬರ್ 41-ಬಿಜೆಪಿ-ಮಂಗೇಶ್ ಪವಾರ್
ವಾರ್ಡ್ ನಂಬರ್ 42-ಬಿಜೆಪಿ-ಜವಳಕರ್ ಅಭಿಜಿತ್
ವಾರ್ಡ್ ನಂಬರ್ 43-ಬಿಜೆಪಿ-ವಾಣಿ ವಿಲಾಸ್ ಜೋಶಿ
ವಾರ್ಡ್ ನಂಬರ್ 44-ಬಿಜೆಪಿ-ಆನಂದ್ ಚೌಹಾಣ್
ವಾರ್ಡ್ ನಂಬರ್ 45-ಬಿಜೆಪಿ-ರೂಪಾ ಸಂತೋಷ್
ವಾರ್ಡ್ ನಂಬರ್ 46-ಬಿಜೆಪಿ-ಹನುಮಂತ ಕೊಂಗಾಲಿ
ವಾರ್ಡ್ ನಂಬರ್ 47-ಪಕ್ಷೇತರ-ಭೈರಗೌಡ ಪಾಟೀಲ್
ವಾರ್ಡ್ ನಂಬರ್ 48-ಪಕ್ಷೇತರ-ಮಾರುತಿ ಮೋದಗೆಕರ್
ವಾರ್ಡ್ ನಂಬರ್ 49-ಬಿಜೆಪಿ-ದೀಪಾಲಿ ಸಂತೋಷ್
ವಾರ್ಡ್ ನಂಬರ್ 50-ಬಿಜೆಪಿ-ಸಾರಿಕಾ ಪಾಟೀಲ್
ವಾರ್ಡ್ ನಂಬರ್ 51-ಬಿಜೆಪಿ-ಶಿವಾಜಿ ಕಾಂಬಳೆ
ವಾರ್ಡ್ ನಂಬರ್ 52-ಕಾಂಗ್ರೆಸ್-ಖುರ್ಷಿದಾ ಮುಲ್ಲಾ
ವಾರ್ಡ್ ನಂಬರ್ 53-ಬಿಜೆಪಿ-ರಮೇಶ್ ಮೈಲುಗೋಳ
ವಾರ್ಡ್ ನಂಬರ್ 54-ಬಿಜೆಪಿ-ಮಾಧವಿ ಸಾರಂಗ
ವಾರ್ಡ್ ನಂಬರ್ 55-ಬಿಜೆಪಿ-ಸವಿತಾ ಮುರಗೇಂದ್ರಗೌಡ
ವಾರ್ಡ್ ನಂಬರ್ 56-ಕಾಂಗ್ರೆಸ್-ಲಕ್ಷ್ಮೀ ರಾಘವೇಂದ್ರ
ವಾರ್ಡ್ ನಂಬರ್ 57-ಬಿಜೆಪಿ-ಶೋಭಾ ಪಾಯಪ್ಪ
ವಾರ್ಡ್ ನಂಬರ್ 58-ಬಿಜೆಪಿ-ಪ್ರಿಯಾ ದೀಪಕ್
ಇದನ್ನೂ ಓದಿ:
(Belagavi Municipal Election Results 2021 here is the complete list of belagavi civic body winners)
Published On - 7:05 pm, Mon, 6 September 21