ಆನೇಕಲ್​ನಲ್ಲಿ ಮೊದಲ ಪಾಸಿಟೀವ್ ಕೇಸ್ ದಾಖಲು

ಆನೇಕಲ್:ಬೆಂಗಳೂರಿನ ಗ್ರಾಮಾಂತರ ಭಾಗವಾದ ಆನೇಕಲ್​ನಲ್ಲಿ ಮೊದಲ ಕೊರೊನಾ ಪಾಸಿಟೀವ್ ಕೇಸ್ ದಾಖಲಾಗಿದೆ. ಆನೇಕಲ್ ತಾಲ್ಲೂಕಿನ ಅನಂತನಗರದಲ್ಲಿ ವಾಸವಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಇವರು ಮಾರ್ಚ್ 22ರಂದು ತಮಿಳುನಾಡಿನ ವೇಲೂರಿಗೆ ಹೋಗಿದ್ದರು. ಇದೇ ತಿಂಗಳ 6ನೇ ತಾರೀಖಿನಂದು ಮರಳಿ ಅನಂತನಗರಕ್ಕೆ ಬಂದಿದ್ದರು. ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತ್ತು. ಇದೀಗ ಸೋಂಕು ದೃಢಪಟ್ಟಿದೆ. ಸದ್ಯ ಹೆಬ್ಬಗೋಡಿ ಬಳಿಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆನೇಕಲ್​ನಲ್ಲಿ ಮೊದಲ ಪಾಸಿಟೀವ್ ಕೇಸ್ ದಾಖಲು

Updated on: May 19, 2020 | 2:05 PM

ಆನೇಕಲ್:ಬೆಂಗಳೂರಿನ ಗ್ರಾಮಾಂತರ ಭಾಗವಾದ ಆನೇಕಲ್​ನಲ್ಲಿ ಮೊದಲ ಕೊರೊನಾ ಪಾಸಿಟೀವ್ ಕೇಸ್ ದಾಖಲಾಗಿದೆ. ಆನೇಕಲ್ ತಾಲ್ಲೂಕಿನ ಅನಂತನಗರದಲ್ಲಿ ವಾಸವಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಇವರು ಮಾರ್ಚ್ 22ರಂದು ತಮಿಳುನಾಡಿನ ವೇಲೂರಿಗೆ ಹೋಗಿದ್ದರು.

ಇದೇ ತಿಂಗಳ 6ನೇ ತಾರೀಖಿನಂದು ಮರಳಿ ಅನಂತನಗರಕ್ಕೆ ಬಂದಿದ್ದರು. ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತ್ತು. ಇದೀಗ ಸೋಂಕು ದೃಢಪಟ್ಟಿದೆ. ಸದ್ಯ ಹೆಬ್ಬಗೋಡಿ ಬಳಿಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published On - 11:24 am, Tue, 19 May 20