Azadi Ka Amrit Mahotsav: ಸ್ವಾತಂತ್ರೋತ್ಸವದ ನಿಮಿತ್ತ ತ್ರಿವರ್ಣದಲ್ಲಿ ಮಿಂಚುತ್ತಿದೆ ವಿಧಾನಸೌಧ

TV9 Web
| Updated By: ವಿವೇಕ ಬಿರಾದಾರ

Updated on:Aug 14, 2022 | 5:59 PM

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗಿದೆ.

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ (Azadi Ka Amrit Mahotsav) ಹಿನ್ನೆಲೆ ವಿಧಾನಸೌಧಕ್ಕೆ  (Vidhan Soudha) ದೀಪಾಲಂಕಾರ ಮಾಡಲಾಗಿದೆ. ವಿಶೇಷ ದೀಪಾಲಂಕಾರದಿಂದ ವಿಧಾನಸೌಧ ಕಣ್ಮನ ಸೆಳೆಯುತ್ತಿದೆ. ಕೇಸರಿ, ಬಿಳಿ, ಹಸಿರು ಬಣ್ಣದಿಂದ ವಿಧಾನಸೌಧ ಕಂಗೊಳಿಸುತ್ತಿದೆ. ವಿಧಾನಸೌಧವನ್ನು ನೋಡಲು ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ.

Published on: Aug 14, 2022 05:59 PM