ಬೆಂಗಳೂರು: ವಿದ್ಯುತ್ ವಿತರಣಾ ಮಾರ್ಗಗಳ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಆಗಸ್ಟ್ 6ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬನ್ನೇರುಘಟ್ಟ ರಸ್ತೆಯ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳ್ಳಲಿದೆ.
ಗೊಲ್ಲಹಳ್ಳಿ, ಜಲ್ಲಿ ಮಿಷನ್, ಕಲ್ಕೆರೆ, ಲಕ್ಷ್ಮೀಪುರ, ಸಕಲವರ, ಹುಲ್ಲಹಳ್ಳಿ, ಚಿನ್ನಪ್ಪನ ಪಾಳ್ಯ, ಸಿಕೆ ಪಾಳ್ಯ, ಪಿಎಸ್ಪಿಬಿ ಶಾಲೆ, ಟ್ಯುಲಿಪ್ ಗೇಟ್ ಮತ್ತು ಹುಲ್ಲುಕಸವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ದೊಮ್ಮಸಂದ್ರ ಪ್ರದೇಶದಲ್ಲಿ ಆಗಸ್ಟ್ 7 ಮತ್ತು 8ರಂದು ಕಾಮಗಾರಿ ನಡೆಯುವ ಕಾರಣ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಕತ್ರಿಗುಪ್ಪೆ, ಟಿಸಿ ಹಳ್ಳಿ, ನೆರಿಗ, ಜಂತಗೊಂಡನಹಳ್ಳಿ, ನೆಕ್ಕುಂದಿ, ಹಲಸಹಳ್ಳಿ, ರಾಮನಾಯಕನಹಳ್ಳಿ, ಕೊಮ್ಮಸಂದ್ರ, ತಿಪ್ಪಸಂದ್ರ, ಗೊಣಿಗಟ್ಟಪುರ, ಚಿಕ್ಕನಹಳ್ಳಿ, ದಾಸರಹಳ್ಳಿ, ಕುಗುರು, ಮದನಹಳ್ಳಿ, ಕಮ್ಮನಹಳ್ಳಿ, ಚಂಬೇನಹಳ್ಳಿ, ಕಲ್ಲಹಳ್ಳಿ, ಇಟ್ಟನಗುರು, ಸೊಂಪುರ, ಚಂಬೇನಹಳ್ಳಿ ಮುಖ್ಯರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆ, ಚೌಡೇನಹಳ್ಳಿ ವೃತ್ತದಿಂ ಸೊಂಪುರ, ಟ್ರಿನಿಟಿ, ಕ್ರಿಸ್ಟಲ್ ಕಾನ್ಫಿಡೆಂಟ್, ಕುತಗನಹಳ್ಳಿ, ದೊಡ್ಡತಿಮ್ಮಸಂದ್ರ, ಕೂಗೂರು, ಮಾದಪ್ಪನಹಳ್ಳಿ, ಬನಹಳ್ಳಿ, ಆದಿತ್ಯ ಹೋಮ್ಸ್ ಮತ್ತು ಇತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
(Bengaluru Power Cut in many areas in August month)
ಇದನ್ನೂ ಓದಿ: ರಾಜ್ಯಗಳಿಗೆ ಒಬಿಸಿ ಪಟ್ಟಿ ರೂಪಿಸಿಕೊಳ್ಳುವ ಅಧಿಕಾರ ಮರುಸ್ಥಾಪನೆಗೆ ಕೇಂದ್ರ ಸಂಪುಟ ನಿರ್ಧಾರ
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು