Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ ಮಾಹಿತಿ.. ಬೆಂಗಳೂರಿನಲ್ಲಿ ಇಂದು ಮೌಲ್ಯ ಹೀಗಿದೆ!

Gold Price Today: ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,860 ರೂಪಾಯಿ ಇದೆ. ಹಾಗೆಯೇ ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 43,630 ರೂಪಾಯಿಗೆ ಇಳಿದಿದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ 44,850 ರೂಪಾಯಿ ಇದೆ.

Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ ಮಾಹಿತಿ.. ಬೆಂಗಳೂರಿನಲ್ಲಿ ಇಂದು ಮೌಲ್ಯ ಹೀಗಿದೆ!
ಸಾಂದರ್ಭಿಕ ಚಿತ್ರ

Updated on: Apr 16, 2021 | 9:34 AM

ಬೆಂಗಳೂರು: ಇಂದು ಶುಕ್ರವಾರ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿದರೆ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,690 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,660 ರೂಪಾಯಿ ಇದೆ. ಹಾಗೆಯೇ ಬೆಳ್ಳಿ ದರವನ್ನು ಗಮನಿಸಿದರೆ ಇಂದು ಕೊಂಚ ಏರಿಕೆಯಾಗಿದ್ದು 1ಕೆಜಿ ಬೆಳ್ಳಿ ದರ 68,500 ರೂಪಾಯಿ ಆಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,860 ರೂಪಾಯಿ ಇದೆ. ಹಾಗೆಯೇ ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 43,630 ರೂಪಾಯಿಗೆ ಇಳಿದಿದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ 44,850 ರೂಪಾಯಿ ಇದೆ. ಜೊತೆಗೆ ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 47,600 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರವನ್ನು ಗಮನಿಸಿದರೆ 1ಗ್ರಾಂ ಚಿನ್ನದ ದರ ನಿನ್ನೆ 4,370 ರೂಪಾಯಿ ಇದ್ದು, ಇಂದು ದರ 4,369 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 34,960 ರೂಪಾಯಿ ಇದ್ದು, ಇಂದು ದರ ಇಳಿಕೆಯ ನಂತರ 34,952 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ 43,700 ರೂಪಾಯಿ, ಇಂದು ದರ 43,690 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ ನಿನ್ನೆ 4,37,000 ರೂಪಾಯಿ ಆಗಿದ್ದು, ಇಂದು ದರ 4,36,900 ರೂಪಾಯಿಗೆ ಇಳಿದಿದೆ.

24 ಕ್ಯಾರೆಟ್ ಚಿನ್ನದ ದರ ಗಮನಿಸಿದಾಗ 1 ಗ್ರಾ ಚಿನ್ನದ ದರ ನಿನ್ನೆ 4,767 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ ಇಳಿಕೆಯ ನಂತರ 4,766 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 38,136 ರೂಪಾಯಿ ಆಗಿದ್ದು, ಇಂದು ದರ 38,128 ರೂಪಾಯಿ ಆಗಿದೆ. 10 ಗ್ರಾಂ ಚಿನ್ನವನ್ನು ನಿನ್ನೆ 47,670 ರೂಪಾಯಿಗೆ ಗ್ರಾಹಕರು ಕೊಂಡಿದ್ದು, ಇಂದು ದರ 47,660 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ ನಿನ್ನೆ 4,76,700 ರೂಪಾಯಿಗೆ ಮಾರಾಟವಾಗಿದೆ. ಇಂದು ಶುಕ್ರವಾರದ ದರ 4,76,600 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ
1 ಗ್ರಾಂ ಬೆಳ್ಳಿ ದರ ನಿನ್ನೆ 67.80 ರೂಪಾಯಿ ಇದ್ದು, ಇಂದು ದರ ಏರಿಕೆಯಿಂದಾಗಿ 68.50 ರೂಪಾಯಿಗೆ ಏರಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ 542 ರೂಪಾಯಿಯಿಂದ 548 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 6,780 ರೂಪಾಯಿಯಿಂದ 6,850 ರೂಪಾಯಿಗೆ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 67,800 ರೂಪಾಯಿಯಿಂದ 68,500 ರೂಪಾಯಿಗೆ ಏರಿದೆ.

ಇದನ್ನೂ ಓದಿ: Gold Rate Today: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಏರಿಕೆ; ಗ್ರಾಹಕರು ಕಂಗಾಲು!, ಬೆಂಗಳೂರಿನ ದರ ಇಲ್ಲಿದೆ

Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?

(Gold Rate Today in Mumbai Hyderabad Chennai Bangalore and Delhi silver price on April 16th 2021)