Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಜು.4ರ ರಿಪೋರ್ಟ್

ಕರ್ನಾಟಕದ ಜಲಾಶಯಗಳ ಇಂದಿನ (Date) ನೀರಿನ ಮಟ್ಟ: ಕೆಆರ್​ಎಸ್ ಡ್ಯಾಂನಲ್ಲಿ ಕಳೆದ ವರ್ಷ 30.55 ಟಿಎಂಸಿ ನೀರಿತ್ತು. ಆದ್ರೆ ಈಗ 10.02 ಟಿಎಂಸಿ ನೀರಿದೆ ಈ ಮೂಲಕ 20% ಮಟ್ಟ ಕುಸಿದಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಬಗ್ಗೆ ಮಾಹಿತಿ ಇಲ್ಲಿದೆ.

Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಜು.4ರ ರಿಪೋರ್ಟ್
ಕೆಆರ್​ಎಸ್​ ಡ್ಯಾಂ
Follow us
| Updated By: ಆಯೇಷಾ ಬಾನು

Updated on:Jul 04, 2023 | 7:41 AM

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು(Monsoon) ಮಳೆ ಆರಂಭವಾಗಿ ಅನೇಕ ಕಡೆ ಭಾರಿ ಮಳೆಯಾಗುತ್ತಿದೆ. ಆದರೂ ನಿರೀಕ್ಷೆಯಷ್ಟು ಹಾಗೂ ಸರಿಯಾದ ಸಮಯಕ್ಕೆ ಮಳೆಯಾಗದೆ ಅನೇಕ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ(Karnataka Dam Water Level). ಕಳೆದ ವರ್ಷದ ಹಾಗೂ ಈ ದಿನದ ನೀರಿನ ಮಟ್ಟ ನೋಡಿದರೆ ಕಬಿನಿಯಲ್ಲಿ 24% ನೀರಿನ ಮಟ್ಟ ಕುಸಿದಿದೆ. ಕೆಆರ್​ಎಸ್ ಡ್ಯಾಂನಲ್ಲಿ ಕಳೆದ ವರ್ಷ 30.55 ಟಿಎಂಸಿ ನೀರಿತ್ತು. ಆದ್ರೆ ಈಗ 10.02 ಟಿಎಂಸಿ ನೀರಿದೆ ಈ ಮೂಲಕ 20% ಮಟ್ಟ ಕುಸಿದಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.

ಕೆಆರ್​ಎಸ್​ ಜಲಾಶಯ (KRS Dam)

ಗರಿಷ್ಠ ಮಟ್ಟ – 38.04 ಮೀ ಒಟ್ಟು ಸಾಮರ್ಥ್ಯ – 49.45 ಟಿಎಂಸಿ ಇಂದಿನ ನೀರಿನ ಮಟ್ಟ – 23.84 ಮೀ ಕಳೆದ ವರ್ಷ ನೀರಿನ ಮಟ್ಟ – 33.17 ಮೀ ಇಂದಿನ ಒಳಹರಿವು – 859 ಕ್ಯೂಸೆಕ್ಸ್​ ಇಂದಿನ ಹೊರಹರಿವು – 309 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ (Tungabhadra Dam)

ಗರಿಷ್ಠ ನೀರಿನ ಮಟ್ಟ – 497.71 ಮೀ ಒಟ್ಟು ಸಾಮರ್ಥ್ಯ- 105.79 ಟಿಎಂಸಿ ಇಂದಿನ ನೀರಿನ ಮಟ್ಟ – 480.49 ಮೀ ಕಳೆದ ವರ್ಷ ನೀರಿನ ಮಟ್ಟ- 492.08 ಮೀ ಇಂದಿನ ಒಳಹರಿವು – 190 ಕ್ಯೂಸೆಕ್ಸ್​ ಇಂದಿನ ಹೊರಹರಿವು – 315 ಕ್ಯೂಸೆಕ್ಸ್​

ಲಿಂಗನಮಕ್ಕಿ ಜಲಾಶಯ (Linganamakki Dam)

ಗರಿಷ್ಠ ಮಟ್ಟ – 554.44 ಮೀ. ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 530.69ಟಿಎಂಸಿ ಕಳೆದ ವರ್ಷ ನೀರಿನ ಮಟ್ಟ- 535.72ಟಿಎಂಸಿ ಇಂದಿನ ಒಳಹರಿವು- 5461 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam)

ಗರಿಷ್ಠ ನೀರಿನ ಮಟ್ಟ – 696.13 ಮೀ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ – 686.46 ಮೀ ಕಳೆದ ವರ್ಷ ನೀರಿನ ಮಟ್ಟ – 691.11 ಮೀ ಇಂದಿನ ಒಳಹರಿವು – 1174 ಕ್ಯೂಸೆಕ್ಸ್​ ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ (Almatti Dam)

ಗರಿಷ್ಠ ಮಟ್ಟ – 519.60 ಮೀ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 507.38 ಕಳೆದ ವರ್ಷ ನೀರಿನ ಮಟ್ಟ- 513.17 ಇಂದಿನ ಒಳಹರಿವು- 0 ಕ್ಯೂಸೆಕ್ಸ್​ ಇಂದಿನ ಹೊರಹರಿವು – 584 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam)

ಗರಿಷ್ಠ ಮಟ್ಟ – 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 642.76 ಕಳೆದ ವರ್ಷ ನೀರಿನ ಮಟ್ಟ- 648.05 ಇಂದಿನ ಒಳಹರಿವು- 59 ಕ್ಯೂಸೆಕ್ಸ್​ ಇಂದಿನ ಹೊರಹರಿವು – 209 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam)

ಗರಿಷ್ಠ ಮಟ್ಟ – 662.91 ಮೀಟರ್ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 633.10 ಕಳೆದ ವರ್ಷ ನೀರಿನ ಮಟ್ಟ- 637.65 ಇಂದಿನ ಒಳಹರಿವು – 0 ಕ್ಯೂಸೆಕ್ಸ್​​ ಇಂದಿನ ಹೊರಹರಿವು – 105 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ (Malaprabha Dam)

ಗರಿಷ್ಠ ಮಟ್ಟ – 633.80 ಮೀಟರ್ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ – 622.85 ಕಳೆದ ವರ್ಷ ನೀರಿನ ಮಟ್ಟ – 625.82 ಇಂದಿನ ಒಳಹರಿವು – 0 ಕ್ಯೂಸೆಕ್ಸ್​ ಇಂದಿನ ಹೊರಹರಿವು – 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ (Hemavathi Dam)

ಗರಿಷ್ಠ ಮಟ್ಟ – 890.58 ಮೀ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 880.78 ಕಳೆದ ವರ್ಷ ನೀರಿನ ಮಟ್ಟ- 886.57 ಇಂದಿನ ಒಳಹರಿವು – 84 ಕ್ಯೂಸೆಕ್ಸ್​​ ಇಂದಿನ ಹೊರಹರಿವು – 1350 ಕ್ಯೂಸೆಕ್ಸ್​

ವರಾಹಿ ಜಲಾಶಯ (Varahi Dam)

ಗರಿಷ್ಠ ಮಟ್ಟ – 594.36 ಮೀಟರ್ ​ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 570.50 ಮೀ ಕಳೆದ ವರ್ಷ ನೀರಿನ ಮಟ್ಟ- 571.18 ಮೀ ಇಂದಿನ ಒಳಹರಿವು – 0 ಕ್ಯೂಸೆಕ್ಸ್​ ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam​​

ಗರಿಷ್ಠ ಮಟ್ಟ – 871.38 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 2.82 ಟಿಎಂಸಿ ಕಳೆದ ವರ್ಷ ನೀರಿನ ಮಟ್ಟ- 7.95 ಟಿಎಂಸಿ ಇಂದಿನ ಒಳಹರಿವು – 608 ಕ್ಯೂಸೆಕ್ಸ್​ ಇಂದಿನ ಹೊರಹರಿವು – 50 ಕ್ಯೂಸೆಕ್ಸ್

Published On - 7:40 am, Tue, 4 July 23