Updated on:Sep 19, 2022 | 10:32 PM
Karnataka State Handicrafts Corporation organized10 days Handicraft exhibition in Gandhi Shilp Bazar in Bengaluru
ಕರ್ನಾಟಕ ರಾಜ್ಯ ಕರಕುಶಲ ನಿಗಮದ ನವದೆಹಲಿಯ ಕರಕುಶಲ ಆಯುಕ್ತರಾದ ಶಾಂತ ಮನು ಐಎಎಸ್ ಐಪಿಎಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಂದರ್ಭ
ಕರಕುಶಲ ನಿಗಮದ ಡೈರೆಕ್ಟರ್ ದಯಾನಂದ್ ಅವರಿಗೆ ನೆನಪಿನ ಕಾಣಿಕೆಯಾಗಿ ಕೈಯಲ್ಲಿ ಬಿಡಿಸಿದ ಸುಂದರ ಭಾವಚಿತ್ರವನ್ನು ನೀಡಿದ ಸಂದರ್ಭ
ಕಾರ್ಯಕ್ರವನ್ನು ಉದ್ದೇಶಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಮೌದ್ಗಿಲ್ ಐಪಿಎಸ್ ಮಾತನಾಡಿದ ಸಂದರ್ಭ
ಒಟ್ಟು 100 ಸ್ಟಾಲ್ ಇದ್ದು, ದೇಶದ ವಿವಿಧ ರಾಜ್ಯಗಳಿಂದ ಕರಕುಶಲ ಕರ್ಮಿಗಳು ಬಂದಿದ್ದಾರೆ.
ಕರಕುಶಲ ಪ್ರದರ್ಶನದಲ್ಲಿ ತಂಜಾವೂರಿನ ಭಾವಚಿತ್ರಗಳು, ಕೃತಕ ಆಭರಣಗಳು, ಕೈಮಗ್ಗದಿಂದ ತಯಾರಿಸಲಾದ ಪಶ್ಚಿಮ ಬಂಗಾಳದ ಸೀರೆಗಳು, ಬಾಳೆ ನಾರಿನಿಂದ ತಯಾರಿಸಲಾದ ಬುಟ್ಟಿ ಮತ್ತು ಚನ್ನಪಟ್ಟಣದ ಗೊಂಬೆಗಳು ಪ್ರದರ್ಶನಕ್ಕಿವೆ ಮತ್ತು ಖರೀದಿಸಬಹುದಾಗಿದೆ
ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರಕುಶಲ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿದೆ
ಸೆಪ್ಟೆಂಬರ್ 17 ರಿಂದ 26 ಸೆಪ್ಟೆಂಬರ್ವರೆಗೆ 10 ದಿನಗಳ ಕಾಲ ಜೆಪಿ ನಗರದ ಸಿಂಧೂರ ಕನ್ವೆನ್ಷನ್ ಹಾಲ್ನಲ್ಲಿ ಪ್ರದರ್ಶನ ನಡೆಯುತ್ತಿದೆ.
Published On - 10:01 pm, Mon, 19 September 22