ಪ್ರೀತಿಗೆ ನೋ ಎಂದಿದ್ದಕ್ಕೆ ಚಾಚುವಿನಿಂದ ಚುಚ್ಚಿ ಹತ್ಯೆಗೈದ ವ್ಯಕ್ತಿ ಪೊಲೀಸರ ಸೆರೆ

ಪ್ರಿಯತಮೆಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದ ಪಾಗಲ್​ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ದೀಪಕ್​ ಎಂದು ತಿಳಿದು ಬಂದಿದೆ.

ಪ್ರೀತಿಗೆ ನೋ ಎಂದಿದ್ದಕ್ಕೆ ಚಾಚುವಿನಿಂದ ಚುಚ್ಚಿ ಹತ್ಯೆಗೈದ ವ್ಯಕ್ತಿ ಪೊಲೀಸರ ಸೆರೆ
ಬಂಧಿತ ಆರೋಪಿ ದೀಪಕ್
Follow us
shruti hegde
| Updated By: ರಶ್ಮಿ ಕಲ್ಲಕಟ್ಟ

Updated on: Feb 07, 2021 | 12:46 PM

ಬೆಂಗಳೂರು: ಪ್ರಿಯತಮೆಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದ ಪಾಗಲ್​ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ದೀಪಕ್​ ಎಂದು ತಿಳಿದು ಬಂದಿದೆ.

ಕಳೆದ 2 ವರ್ಷದಿಂದ ದೀಪಕ್ ಯುವತಿಯನ್ನು ಪ್ರೀತಿಸುತ್ತಿದ್ದ. ಆಗಸ್ಟ್​ ತಿಂಗಳಲ್ಲಿ ಇವರ ಪ್ರೀತಿ ಬ್ರೇಕ್​ಅಪ್​ ಆಗಿತ್ತು. ಇದಾದ ನಂತರ ದೀಪಕ್​ ಯುವತಿಗೆ ಕರೆಮಾಡಿ ದಿನವೂ ಹಿಂಸೆ ನೀಡುತ್ತಿದ್ದ. 15 ದಿನಗಳ ಹಿಂದೆ ಯುವತಿ ಮನೆ ಬಳಿ ಗಲಾಟೆ ಮಾಡಿದ್ದ. ಈ ಬಳಿಕ ಬೈಕ್​ನಿಂದ ತೆರಳುವಾಗ ಯುವತಿಯ ಬೆನ್ನು, ಹೊಟ್ಟೆ, ತಲೆ, ಕೈಗೆ ಚಾಕುವಿನಿಂದ ಇರಿದಿದ್ದ.  ಜ.25ಕ್ಕೆ ಯುವತಿಯ ಪೋಷಕರು ದೀಪಕ್​ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ನಂದಿನಿ ಲೇಔಟ್ ಪೊಲೀಸರು ದೀಪಕ್​ನನ್ನು ಸೆರೆಹಿಡಿದಿದ್ದಾರೆ.

ಪ್ರಿಯತಮೆಯ ಗಂಡನ ಕೊಲೆ ಮಾಡಿದ ತಪ್ಪಿಗೆ.. ಸೋಂಕಿನ ಶಾಸ್ತಿ ಪಡೆದ ಪ್ರಿಯಕರ!

ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ

ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ

ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್

ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್