ರಾಜ್ಯಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಟಿವಿ9 ರಾಜೇಶ್​ ಎಸ್​​ಗೆ ಬೆಳ್ಳಿ ಪದಕ

| Updated By: ವಿವೇಕ ಬಿರಾದಾರ

Updated on: Apr 16, 2024 | 8:51 AM

ಅಖಿಲ ಕರ್ನಾಟಕ ಸ್ಪೋಟ್ಸ್ ಕರಾಟೆ ಅಸೋಸಿಯೆಶನ್ಸ್ ಆಶ್ರಯದಲ್ಲಿ 15ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಟಿವಿ9 ಕನ್ನಡ ವಾಹಿನಿ ರಾಜೇಶ್ ಎಸ್ ದ್ವೀತಿಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕೊರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಕರಾಟೆ ಚಾಂಪಿಯನ್​ಶಿಪ್​ನ್​ ಪುರುಷರ 80 ಕೇಜಿ ವಿಭಾಗದಲ್ಲಿ ಟಿವಿ9 ಕನ್ನಡ ವಾಹಿನಿ ರಾಜೇಶ್ ಎಸ್ ಬೆಳ್ಳಿ ಪದಕ ಪಡೆದಿದ್ದಾರೆ.

ರಾಜ್ಯಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಟಿವಿ9 ರಾಜೇಶ್​ ಎಸ್​​ಗೆ ಬೆಳ್ಳಿ ಪದಕ
ಕರಾಟೆಯಲ್ಲಿ ಟಿವಿ9 ರಾಜೇಶ್​ ಎಸ್​​ಗೆ ಬೆಳ್ಳಿ ಪದಕ
Follow us on

ಬೆಂಗಳೂರು, ಏಪ್ರಿಲ್​ 16: ಅಖಿಲ ಕರ್ನಾಟಕ ಸ್ಪೋಟ್ಸ್ ಕರಾಟೆ ಅಸೋಸಿಯೆಶನ್ಸ್ ಆಶ್ರಯದಲ್ಲಿ 15ನೇ ರಾಜ್ಯ ಮಟ್ಟದ ಕರಾಟೆ (Karate) ಚಾಂಪಿಯನ್​ಶಿಪ್​ನಲ್ಲಿ ಟಿವಿ9 ಕನ್ನಡ (Tv9 Kannada) ವಾಹಿನಿ ರಾಜೇಶ್ ಎಸ್ ದ್ವೀತಿಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕೊರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಕರಾಟೆ ಚಾಂಪಿಯನ್​ಶಿಪ್​ನ್​ ಪುರುಷರ 80 ಕೇಜಿ ವಿಭಾಗದಲ್ಲಿ ಟಿವಿ9 ಕನ್ನಡ ವಾಹಿನಿ ರಾಜೇಶ್ ಎಸ್ ಬೆಳ್ಳಿ ಪದಕ ಪಡೆದಿದ್ದಾರೆ.

ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ 2023ರಲ್ಲಿ ಎಸ್​ಕೆಎಸ್​ ಇಂಟರ್​ನ್ಯಾಶನಲ್ ಫೌಂಡೇಶನ್ ಏರ್ಪಡಿಸಿದ ಕರಾಟೆ ರಾಷ್ಟ್ರಮಟ್ಟದ ಓಪನ್​ ಕರಾಟೆ ಚಾಂಪಿಯನ್​ಶಿಪ್​ನ ಪುರುಷರ 80 ಕೇಜಿ ವಿಭಾಗದಲ್ಲಿ ಚಿನ್ನದ ಪಡೆದಿದ್ದರು.

ಕಳೆದ ಹತ್ತು ವರ್ಷಗಳಿಂದ ಕರಾಟೆಯಲ್ಲಿ ನಿರಂತರ ತರಬೇತಿ ಪಡೆಯುತ್ತಿರುವ ಟಿವಿ9ನ ರಾಜೇಶ್ ಎಸ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಸ್ಫರ್ದೆಗಳಲ್ಲಿ ಪದಕ ಪಡೆದಿದ್ದಾರೆ ಪ್ರತಿ ವರ್ಷ ಜರುಗುವ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ತಮಿಳನಾಡು, ಆಂಧ್ರಪ್ರದೇಶ, ಕೇರಳ, ಮಧ್ಯೆಪ್ರದೇಶ ಹಾಗೂ ಇತರ ರಾಜ್ಯಗಳಿಂದ ಸ್ಫರ್ದಾಳುಗಳು ಭಾಗವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:49 am, Tue, 16 April 24