ಆರೋಪಿಗಳಿಗೆ ಕೊರೊನಾ ಸೋಂಕು, ನಂದಿನಿ ಪೊಲೀಸ್‌ ಠಾಣೆಯ 10 ಸಿಬ್ಬಂದಿಗೆ ಕ್ವಾರಂಟೈನ್‌

ಬೆಂಗಳೂರು: ಯಾಕೋ ಬೆಂಗಳೂರು ಪೊಲೀಸರ ಟೈಮು ಚೆನ್ನಾಗಿಲ್ಲ ಅಂತಾ ಕಾಣುತ್ತೆ. ಕೊರೊನಾ ಕಾಲಿಟ್ಟಿದ್ದೇ ಇಟ್ಟಿದ್ದು, ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ ಅವರ ಸ್ಥಿತಿ. ಕೆಲಸ ಮಾಡದಿದ್ರೂ ಅತಂಕ ಮಾಡಿದ್ರೂ ಭಯ ಎನ್ನುವಂತಾಗಿದೆ ಖಾಕಿಗಳ ಪರಿಸ್ಥಿತಿ. ಹೌದು ರಾಜಧಾನಿ ಬೆಂಗಳೂರಿನ ಪೊಲೀಸರ ಸ್ಥಿತಿ ಯಾರಿಗೂ ಬೇಡ ಅನ್ನುವಂತಿದೆ. ನಂದಿನಿ ಲೇಔಟ್‌ನಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಅವರ ಗಂಟಲು ದ್ರವವನ್ನು ಜೂನ್‌ 23ರಂದು ಕೊರೊನಾ ಟೆಸ್ಟ್‌ಗಾಗಿ ಲ್ಯಾಬ್‌ಗೆ ಕಳಿಸಲಾಗಿತ್ತು. ಇದೀಗ ಆ ಆರೋಪಿಗಳಿಬ್ಬರ ದ್ರವ ಪರೀಕ್ಷೆಯ ರಿಸಲ್ಟ್‌ ಬಂದಿದ್ದು, […]

ಆರೋಪಿಗಳಿಗೆ ಕೊರೊನಾ ಸೋಂಕು, ನಂದಿನಿ ಪೊಲೀಸ್‌ ಠಾಣೆಯ 10 ಸಿಬ್ಬಂದಿಗೆ ಕ್ವಾರಂಟೈನ್‌
Follow us
ಆಯೇಷಾ ಬಾನು
| Updated By:

Updated on:Jun 26, 2020 | 7:53 PM

ಬೆಂಗಳೂರು: ಯಾಕೋ ಬೆಂಗಳೂರು ಪೊಲೀಸರ ಟೈಮು ಚೆನ್ನಾಗಿಲ್ಲ ಅಂತಾ ಕಾಣುತ್ತೆ. ಕೊರೊನಾ ಕಾಲಿಟ್ಟಿದ್ದೇ ಇಟ್ಟಿದ್ದು, ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ ಅವರ ಸ್ಥಿತಿ. ಕೆಲಸ ಮಾಡದಿದ್ರೂ ಅತಂಕ ಮಾಡಿದ್ರೂ ಭಯ ಎನ್ನುವಂತಾಗಿದೆ ಖಾಕಿಗಳ ಪರಿಸ್ಥಿತಿ.

ಹೌದು ರಾಜಧಾನಿ ಬೆಂಗಳೂರಿನ ಪೊಲೀಸರ ಸ್ಥಿತಿ ಯಾರಿಗೂ ಬೇಡ ಅನ್ನುವಂತಿದೆ. ನಂದಿನಿ ಲೇಔಟ್‌ನಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಅವರ ಗಂಟಲು ದ್ರವವನ್ನು ಜೂನ್‌ 23ರಂದು ಕೊರೊನಾ ಟೆಸ್ಟ್‌ಗಾಗಿ ಲ್ಯಾಬ್‌ಗೆ ಕಳಿಸಲಾಗಿತ್ತು. ಇದೀಗ ಆ ಆರೋಪಿಗಳಿಬ್ಬರ ದ್ರವ ಪರೀಕ್ಷೆಯ ರಿಸಲ್ಟ್‌ ಬಂದಿದ್ದು, ಇಬ್ಬರೂ ಕೊರೊನಾ ಪಾಸಿಟಿವ್‌ ಎಂದು ತಿಳಿದುಬಂದಿದೆ.

ಹೀಗಾಗಿ ಈ ಆರೋಪಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ನಂದಿನಿ ಲೇಔಟ್‌ ಠಾಣೆಯ 10 ಜನ ಪೊಲೀಸರನ್ನ ಕ್ವಾರಂಟೈನ್‌ ಮಾಡಲಾಗಿದೆ. ಹಾಗೇನೇ ನಂದಿನಿ ಲೇಔಟ್‌ ಠಾಣೆಯನ್ನ ಸೀಲ್‌ಡೌನ್‌ ಮಾಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.

Published On - 7:49 pm, Fri, 26 June 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ