Smriti Irani: ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗೋಷ್ಠಿ

| Updated By: ಆಯೇಷಾ ಬಾನು

Updated on: Apr 04, 2022 | 5:35 PM

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನ ತಡೆಯಬೇಕಿದೆ. ಮಹಿಳೆಯರ ಫೋರ್ನೋಗ್ರಫಿ ತಡೆಯಬೇಕಿದೆ. ಹೀಗಾಗಿ ಜಿಲ್ಲಾವಾರು ಕೇಂದ್ರಗಳನ್ನು ತೆರೆದು ಮಕ್ಕಳ ಸುರಕ್ಷತೆಗೆ ದೌರ್ಜನ್ಯ ತಡೆಯಲು ಕ್ರಮಕ್ಕೆ ಸೂಚನೆ ನೀಡಲಾಗಿದೆ. -ಕೇಂದ್ರ ಸಚಿವೆ ಸ್ಮೃತಿ ಇರಾನಿ

Smriti Irani: ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗೋಷ್ಠಿ
ಸ್ಮೃತಿ ಇರಾನಿ
Follow us on

ಬೆಂಗಳೂರು: ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನ(Basavaraj Bommai) ಭೇಟಿಯಾಗಿ ಚರ್ಚೆ ಬಳಿಕ ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗೋಷ್ಠಿ ನಡೆಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಮೃತಿ ಇರಾನಿ, ಪ್ರಧಾನಿ ಮೋದಿ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಪ್ರಧಾನಿ 3 ಯೋಜನೆಗಳನ್ನು ಮಹಿಳೆಯರಿಗಾಗಿ ನೀಡಿದ್ದಾರೆ. ಪೋಷಣ್ ಅಭಿಯಾನ ಮೂಲಕ ಅಂಗನವಾಡಿ ಬಲಪಡಿಸ್ತಿದ್ದೇವೆ. 11 ಲಕ್ಷ ಅಂಗನವಾಡಿ ಗ್ರೋತ್ ಮಾನಿಟರಿಗೆ ಒಳಪಡಿಸಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನ ತಡೆಯಬೇಕಿದೆ. ಮಹಿಳೆಯರ ಫೋರ್ನೋಗ್ರಫಿ ತಡೆಯಬೇಕಿದೆ. ಹೀಗಾಗಿ ಜಿಲ್ಲಾವಾರು ಕೇಂದ್ರಗಳನ್ನು ತೆರೆದು ಮಕ್ಕಳ ಸುರಕ್ಷತೆಗೆ ದೌರ್ಜನ್ಯ ತಡೆಯಲು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ ಎದುರು‌ ಅಧಿಕಾರಿಗಳ ಕಳವಳ: ರಾಜ್ಯಗಳು ಕೊಡುವ ಉಚಿತ ಗಿಫ್ಟ್ ನಿಂದ ಶ್ರೀಲಂಕಾದ ಹಾದಿಯಲ್ಲಿ ಭಾರತ!

Virat Kohli: ಆ ಎರಡು ಪರಾಜಯ ನನ್ನ ಪಾಲಿನ ಅತ್ಯಂತ ನೋವಿನ ಸೋಲುಗಳು..!

Published On - 5:09 pm, Mon, 4 April 22