ಸಾರಿಗೆ ಮುಷ್ಕರದಿಂದ ಬೇಸತ್ತ ಸಿಲಿಕಾನ್​ ಸಿಟಿ ಮಂದಿಗೆ ಸಿಹಿ ಸುದ್ದಿ.. ನಗರದಲ್ಲಿ ಇಂದು Bounce ಬೈಕ್ ಸೇವೆ ಉಚಿತ

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆಯಲ್ಲಿ BMTC ಸೇವೆಯನ್ನು ಅವಲಂಬಿಸಿದ್ದ ಬೆಂಗಳೂರಿಗರು ಪರದಾಡುವ ಸ್ಥಿತಿ ಎದುರಾಗಿದೆ. ದುಬಾರಿ ದರ ಕೇಳುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಗಳಲ್ಲಿ ಹೇಗೆ ಸಂಚರಿಸೋದು ಅನ್ನೋ ಯೋಚನೆಯಲ್ಲಿ ಇದ್ದಾರೆ. ಈ ನಡುವೆ, ನಗರದ ಬೈಕ್​ ರೆಂಟಲ್​ ಕಂಪನಿಯಾದ Bounce ಬೈಕ್​ ಸಿಲಿಕಾನ್​ ಸಿಟಿ ಮಂದಿಗೆ​ ನೆರವಿನ ಹಸ್ತ ಚಾಚಿದೆ.

ಸಾರಿಗೆ ಮುಷ್ಕರದಿಂದ ಬೇಸತ್ತ ಸಿಲಿಕಾನ್​ ಸಿಟಿ ಮಂದಿಗೆ ಸಿಹಿ ಸುದ್ದಿ.. ನಗರದಲ್ಲಿ ಇಂದು Bounce ಬೈಕ್ ಸೇವೆ ಉಚಿತ
ಬೌನ್ಸ್​ ಬೈಕ್
Follow us
KUSHAL V
|

Updated on:Dec 12, 2020 | 10:48 AM

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆಯಲ್ಲಿ BMTC ಸೇವೆಯನ್ನು ಅವಲಂಬಿಸಿದ್ದ ಬೆಂಗಳೂರಿಗರು ಪರದಾಡುವ ಸ್ಥಿತಿ ಎದುರಾಗಿದೆ. ದುಬಾರಿ ದರ ಕೇಳುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಗಳಲ್ಲಿ ಹೇಗೆ ಸಂಚರಿಸೋದು ಅನ್ನೋ ಯೋಚನೆಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ, ನಗರದ ಬೈಕ್​ ರೆಂಟಲ್​ ಕಂಪನಿಯಾದ ಬೌನ್ಸ್​ ಬೈಕ್​ ಸಿಲಿಕಾನ್​ ಸಿಟಿ ಮಂದಿಗೆ​ ನೆರವಿನ ಹಸ್ತ ಚಾಚಿದೆ.

ಹೌದು, BMTC ಬಸ್ ಸೇವೆ​ ಇಲ್ಲದ ಹಿನ್ನೆಲೆಯಲ್ಲಿ ಬೌನ್ಸ್​ ಬೈಕ್ ಸಂಸ್ಥೆ ಉಚಿತ ಸೇವೆ ನೀಡಲು ಮುಂದಾಗಿದೆ. ಹಾಗಾಗಿ, ನಗರದಲ್ಲಿ ಇಂದು ಉಚಿತ ಬೌನ್ಸ್​ ಬೈಕ್ ಸೇವೆ ಲಭ್ಯವಿರಲಿದೆ ಎಂದು ಟಿವಿ9ಗೆ ಬೌನ್ಸ್ ಸಿಇಒ ವಿವೇಕ್ ಹೇಳಿದ್ದಾರೆ. ಈ ಮೂಲಕ ಬೆಂಗಳೂರಿಗರ ಸಹಾಯಕ್ಕೆ ಬೌನ್ಸ್​ ಸಂಸ್ಥೆ ಮುಂದಾಗಿದೆ.

ಬೌನ್ಸ್ ಸಂಸ್ಥೆ CEO ವಿವೇಕ್

ಸಾರ್​..BMTC ಬಸ್​ಗಳನ್ನ ಮೆಕ್ಯಾನಿಕ್​ಗಳು ಚಲಾಯಿಸುತ್ತಿದ್ದಾರೆ -ಸಾರಿಗೆ ನೌಕರರ ಆರೋಪ

Published On - 10:17 am, Sat, 12 December 20

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್