4 ತಿಂಗಳಿಂದ ಸಂಬಳ ನೀಡಿಲ್ಲವೆಂದು ಕಾಫಿ ಡೇ ಶಾಪ್‌ನಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಧರಣಿ, ಪ್ರತಿಭಟನೆ

Cafe coffee day employees strike: ಕಾಫಿ ಡೆ ಎಸೆನ್ಸಿಯಲ್ ಸಿಬ್ಬಂದಿ ಸಂಬಳ ಬೇಕು ಎಂದು ಕಾಫಿ ಡೆ ಆಫೀಸ್ ನೊಳಗೆ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಕಬ್ಬನ್ ಪಾರ್ಕ್ ಠಾಣೆಯ ಪೋಲಿಸರು ಆಗಮಿಸಿ,  ಭದ್ರತೆ ನೀಡಿದರು.  

4 ತಿಂಗಳಿಂದ ಸಂಬಳ ನೀಡಿಲ್ಲವೆಂದು ಕಾಫಿ ಡೇ ಶಾಪ್‌ನಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಧರಣಿ, ಪ್ರತಿಭಟನೆ
4 ತಿಂಗಳಿಂದ ಸಂಬಳ ನೀಡಿಲ್ಲವೆಂದು ಕಾಫಿ ಡೇ ಶಾಪ್‌ನಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಧರಣಿ, ಪ್ರತಿಭಟನೆ
Edited By:

Updated on: Jul 09, 2021 | 4:08 PM

ಬೆಂಗಳೂರು: ಕಳೆದ  4 ತಿಂಗಳಿಂದ ತಮಗೆ ಸಂಬಳ ನೀಡಿಲ್ಲವೆಂದು ಕೆಫೆ ಕಾಫಿ ಡೇ ಶಾಪ್‌ನಲ್ಲಿ ಕುಳಿತು 40ಕ್ಕೂ ಹೆಚ್ಚು ಸಿಬ್ಬಂದಿ ಧರಣಿ,  ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯ ಕಾಫಿ ಡೇ ಶಾಪ್‌ ಮುಂದೆ ನಡೆದಿದೆ. ಕೆಫೆ ಕಾಫಿ ಡೇ ಶಾಪ್‌ ನಲ್ಲಿ ಕೆಲಸ ಮಾಡ್ತಿರುವ ಕಾಫಿ ಡೆ ಎಸೆನ್ಸಿಯಲ್ ಸಿಬ್ಬಂದಿ ಸಂಬಳದ ವಿಚಾರವಾಗಿ ಪ್ರತಿಭಟನೆ ನಡೆಸಿದರು.  

ಕಾಫಿ ಡೆ ಎಸೆನ್ಸಿಯಲ್ ಸಿಬ್ಬಂದಿ ಸಂಬಳ ಬೇಕು ಎಂದು ಕಾಫಿ ಡೆ ಆಫೀಸ್ ನೊಳಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾಗ ಪ್ರತಿಭಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಠಾಣೆಯ ಪೋಲಿಸರು ಆಗಮಿಸಿ, ಬಿಗಿ ಭದ್ರತೆ ನೀಡಿದರು.

ಕಾಫಿ ಡೆ ಎಸೆನ್ಸಿಯಲ್ ಸಿಬ್ಬಂದಿ ಸಂಬಳ ಬೇಕು ಎಂದು ಕಾಫಿ ಡೆ ಆಫೀಸ್ ನೊಳಗೆ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಕಬ್ಬನ್ ಪಾರ್ಕ್ ಠಾಣೆಯ ಪೋಲಿಸರು ಆಗಮಿಸಿ,  ಭದ್ರತೆ ನೀಡಿದರು.  

(Cafe coffee day employees strike against no salary payment since 4 months in bangalore)