15 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳ ನೇಮಕ

ಬೆಂಗಳೂರು: ಡಿಸೆಂಬರ್​ 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಿಸಿದೆ. ಕಾಂಗ್ರೆಸ್ ಉಸ್ತುವಾರಿಗಳ ಪಟ್ಟಿ ಹೀಗಿದೆ: 1.ಅಥಣಿ ವಿಧಾನಸಭಾ ಕ್ಷೇತ್ರಕ್ಕೆ M.B.ಪಾಟೀಲ್ ಉಸ್ತುವಾರಿ 2.ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ ಉಸ್ತುವಾರಿ 3.ಗೋಕಾಕ್ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಉಸ್ತುವಾರಿ 4.ಯಲ್ಲಾಪುರ ಕ್ಷೇತ್ರಕ್ಕೆ ಆರ್​.ವಿ.ದೇಶಪಾಂಡೆ ಉಸ್ತುವಾರಿ 5.ಹಿರೇಕೆರೂರು ಕ್ಷೇತ್ರಕ್ಕೆ ಹೆಚ್.ಕೆ‌.‌ಪಾಟೀಲ್ ಉಸ್ತುವಾರಿ 6.ರಾಣೆಬೆನ್ನೂರು ಕ್ಷೇತ್ರಕ್ಕೆ ಎಸ್.ಆರ್.ಪಾಟೀಲ್ ಉಸ್ತುವಾರಿ 7.ವಿಜಯನಗರ ಕ್ಷೇತ್ರಕ್ಕೆ ಬಸವರಾಜ ರಾಯರೆಡ್ಡಿ ನೇಮಕ 8.ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಿವಶಂಕರ ರೆಡ್ಡಿ ಉಸ್ತುವಾರಿ 9.ಕೆ.ಆರ್.ಪುರಂ ಕ್ಷೇತ್ರಕ್ಕೆ ಕೆ.ಜೆ.ಜಾರ್ಜ್ […]

15 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳ ನೇಮಕ

Updated on: Nov 16, 2019 | 8:03 PM

ಬೆಂಗಳೂರು: ಡಿಸೆಂಬರ್​ 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಿಸಿದೆ.

ಕಾಂಗ್ರೆಸ್ ಉಸ್ತುವಾರಿಗಳ ಪಟ್ಟಿ ಹೀಗಿದೆ:
1.ಅಥಣಿ ವಿಧಾನಸಭಾ ಕ್ಷೇತ್ರಕ್ಕೆ M.B.ಪಾಟೀಲ್ ಉಸ್ತುವಾರಿ
2.ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ ಉಸ್ತುವಾರಿ
3.ಗೋಕಾಕ್ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಉಸ್ತುವಾರಿ
4.ಯಲ್ಲಾಪುರ ಕ್ಷೇತ್ರಕ್ಕೆ ಆರ್​.ವಿ.ದೇಶಪಾಂಡೆ ಉಸ್ತುವಾರಿ
5.ಹಿರೇಕೆರೂರು ಕ್ಷೇತ್ರಕ್ಕೆ ಹೆಚ್.ಕೆ‌.‌ಪಾಟೀಲ್ ಉಸ್ತುವಾರಿ
6.ರಾಣೆಬೆನ್ನೂರು ಕ್ಷೇತ್ರಕ್ಕೆ ಎಸ್.ಆರ್.ಪಾಟೀಲ್ ಉಸ್ತುವಾರಿ
7.ವಿಜಯನಗರ ಕ್ಷೇತ್ರಕ್ಕೆ ಬಸವರಾಜ ರಾಯರೆಡ್ಡಿ ನೇಮಕ
8.ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಿವಶಂಕರ ರೆಡ್ಡಿ ಉಸ್ತುವಾರಿ
9.ಕೆ.ಆರ್.ಪುರಂ ಕ್ಷೇತ್ರಕ್ಕೆ ಕೆ.ಜೆ.ಜಾರ್ಜ್ ಉಸ್ತುವಾರಿ
10.ಯಶವಂತಪುರ ಕ್ಷೇತ್ರಕ್ಕೆ ಎಂ.ಕೃಷ್ಣಪ್ಪ ಉಸ್ತುವಾರಿ
11.ಹೊಸಕೋಟೆ ಕ್ಷೇತ್ರಕ್ಕೆ ಕೃಷ್ಣ ಭೈರೇಗೌಡ ಉಸ್ತುವಾರಿ
12.ಶಿವಾಜಿನಗರ ಕ್ಷೇತ್ರಕ್ಕೆ ಯು.ಟಿ.ಖಾದರ್ ಉಸ್ತುವಾರಿ
13.ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಕ್ಕೆ ಹೆಚ್.ಎಂ.ರೇವಣ್ಣ
14.K.R.ಪೇಟೆ ಕ್ಷೇತ್ರಕ್ಕೆ ಚಲುವರಾಯಸ್ವಾಮಿ ಉಸ್ತುವಾರಿ
15.ಹುಣಸೂರು ಕ್ಷೇತ್ರಕ್ಕೆ H.C.ಮಹದೇವಪ್ಪ ಉಸ್ತುವಾರಿ

Published On - 7:45 pm, Sat, 16 November 19