ಜಸ್ಟ್ ಮಿಸ್; ಮಂಗಳೂರಿನಲ್ಲಿ ಕಾರಿನಡಿ ಬಿದ್ದರೂ ಬಾಲಕ ಪವಾಡಸದೃಶ ಪಾರು! ವಿಡಿಯೋ ನೋಡಿ
ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಕಾರು ಏಕಾಏಕಿ ಡಿಕ್ಕಿಯಾಗಿದೆ. ಕಾರು ಚಾಲಕ ತಕ್ಷಣ ಕಾರನ್ನು ರಸ್ತೆಯ ಬದಿಗೆ ಸರಿಸಿದರೂ ಮನೋಜ್ ಮೇಲೆ ಹರಿದಿದೆ.
ಮಂಗಳೂರು: ರಸ್ತೆ ದಾಟಲು ಓಡಿದ ಬಾಲಕ ಕಾರಿನಡಿಗೆ ಬಿದ್ದರೂ ಪವಾಡಸದೃಶವಾಗಿ ಪಾರಾಗಿದ್ದಾನೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಎಂಬಲ್ಲಿ ನಡೆದಿದೆ. ಇರಾ ಸೈಟ್ ನಿವಾಸಿಯಾಗಿರುವ ಮೈಸೂರು ಮೂಲದ ಶಿವಾನಂದ್ ಪುತ್ರ ಮನೋಜ್(12) ಪಾರಾದ ಬಾಲಕ. ತನ್ನ ಮನೆಯ ಅಂಗಳದಿಂದ ದಿಢೀರ್ ರಸ್ತೆ ದಾಟಲು ಬಾಲಕ ಮನೋಜ್ ಓಡುತ್ತಾನೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಕಾರು ಏಕಾಏಕಿ ಡಿಕ್ಕಿಯಾಗಿದೆ. ಕಾರು ಚಾಲಕ ತಕ್ಷಣ ಕಾರನ್ನು ರಸ್ತೆಯ ಬದಿಗೆ ಸರಿಸಿದರೂ ಮನೋಜ್ ಮೇಲೆ ಹರಿದಿದೆ. ಸದ್ಯ ಈ ಎಲ್ಲಾ ದೃಶ್ಯ ಮನೆಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡ ಪ್ರಮಾಣದ ಅಪಘಾತ ನಡೆದರೂ ಪವಾಡಸದೃಶವಾಗಿ ಬಾಲಕ ಪಾರಾಗಿದ್ದಾನೆ.
Latest Videos
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

