ಬೆಂಗಳೂರು: KPCC ಅಧ್ಯಕ್ಷ DK ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಮೇಲೆ CBI ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸುತ್ತಿದ್ದಂತೆ ಶಿವಕುಮಾರ್ ಕುಟುಂಬಸ್ಥರು ತಮ್ಮ ನಿವಾಸದಲ್ಲಿರುವ ಟಿವಿಯಲ್ಲಿ ಮತ್ತಷ್ಟು ಮಾಹಿತಿ ಪಡೆಯಲು ಮುಂದಾದರು.
ಇದೇ ವೇಳೆ DK ಶಿವಕುಮಾರ್ ಪುತ್ರಿ ತಮ್ಮ ನಿವಾಸದಲ್ಲಿ ಟಿವಿ 9 ವೀಕ್ಷಿಸುವ ದೃಶ್ಯಗಳು ಕಂಡುಬಂದವು. DK ಶಿವಕುಮಾರ್ ಕುಟುಂಬಸ್ಥರು ಟಿವಿ 9 ವೀಕ್ಷಿಸಿ ದಾಳಿ ಬಗ್ಗೆ ಮಾಹಿತಿ ಪಡೆದರು.