ಡಾ. ನೀರಜ್ ಪಾಟೀಲ್ ಗುಣಮುಖ, ವೈದ್ಯ ವೃತ್ತಿಗೆ ಮರಳಲು ಸಿದ್ಧತೆ
ಲಂಡನ್: ಲಂಡನ್ನಿಂದ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಮೊನ್ನೆಯಷ್ಟೇ ಅಲ್ಲಿನ ಪ್ರಧಾನಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಅವರಿಗೆಒಂದು ಮುದ್ದಾದ ಗಂಡು ಮಗುವೂ ಆಯಿತು. ಇದೀಗ ಹೆಮ್ಮೆಯ ಕನ್ನಡಿಗ ಡಾ.ನೀರಜ್ ಪಾಟೀಲ್ ಅವರೂ ಕೂಡ ಕೊರೊನಾದಿಂದ ಗುಣಮುಖರಾಗಿದ್ದಾರೆ. ವೈದ್ಯ ವೃತ್ತಿಗೆ ಮರಳಲು ಸಿದ್ದತೆ ನಡೆಸಿರುವ ನೀರಜ್ ಪಾಟೀಲ್, ಲಂಡನ್ ನಲ್ಲಿ ಕೊರೊನಾ ಆಸ್ಪತ್ರೆಯಿಂದ ಮರಳಿದ್ದಾರೆ. With the blessing of God & the prayers of my family, friends, and well-wishers, I […]

ಲಂಡನ್: ಲಂಡನ್ನಿಂದ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಮೊನ್ನೆಯಷ್ಟೇ ಅಲ್ಲಿನ ಪ್ರಧಾನಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಅವರಿಗೆಒಂದು ಮುದ್ದಾದ ಗಂಡು ಮಗುವೂ ಆಯಿತು.
ಇದೀಗ ಹೆಮ್ಮೆಯ ಕನ್ನಡಿಗ ಡಾ.ನೀರಜ್ ಪಾಟೀಲ್ ಅವರೂ ಕೂಡ ಕೊರೊನಾದಿಂದ ಗುಣಮುಖರಾಗಿದ್ದಾರೆ. ವೈದ್ಯ ವೃತ್ತಿಗೆ ಮರಳಲು ಸಿದ್ದತೆ ನಡೆಸಿರುವ ನೀರಜ್ ಪಾಟೀಲ್, ಲಂಡನ್ ನಲ್ಲಿ ಕೊರೊನಾ ಆಸ್ಪತ್ರೆಯಿಂದ ಮರಳಿದ್ದಾರೆ.
With the blessing of God & the prayers of my family, friends, and well-wishers, I have made a full recovery from COVID 19. This was a very difficult moment for me and my family and I consider myself to be fortunate to recover from this serious life-threatening illness
— Dr Neeraj Patil MBBS MRCS FRCS FCEM (@neerajpatil) May 1, 2020
Published On - 6:01 pm, Fri, 1 May 20