ನಾಗರಹೊಳೆಯಲ್ಲಿ ಪ್ರವಾಸಿಗರ ಕೀಟಲೆ, ಪ್ರತೀಕಾರಕ್ಕೆ ಮುಂದಾದ ಕಾಡಾನೆ

|

Updated on: Dec 03, 2019 | 12:15 PM

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆನೆಯನ್ನು ಪ್ರವಾಸಿಗರು ಕೆರಳಿಸಿದ್ದಾರೆ. ಈ ವೇಳೆ ಪ್ರವಾಸಿಗರ ಮೇಲೆ ಆನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಕಾಡಾನೆಯನ್ನ ಕೆರಳಿಸುತ್ತಿದ್ದಂತೆ ಪ್ರವಾಸಿಗರ ಜೀಫ್ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ಕಾಡಂಚಿನಲ್ಲಿದ್ದ ರೈಲ್ವೆ ಕಂಬಿಗೆ ಗುದ್ದಿ ಆನೆ ವಾಪಸ್ ಆಗಿದೆ. ರೈಲ್ವೆ ಕಂಬಿ ತಡೆಗೋಡೆ ಇದ್ದುದ್ದರಿಂದ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ನಾಗರಹೊಳೆಯಲ್ಲಿ ಪ್ರವಾಸಿಗರ ಕೀಟಲೆ,  ಪ್ರತೀಕಾರಕ್ಕೆ ಮುಂದಾದ ಕಾಡಾನೆ
Follow us on

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆನೆಯನ್ನು ಪ್ರವಾಸಿಗರು ಕೆರಳಿಸಿದ್ದಾರೆ. ಈ ವೇಳೆ ಪ್ರವಾಸಿಗರ ಮೇಲೆ ಆನೆ ದಾಳಿಗೆ ಮುಂದಾದ ಘಟನೆ ನಡೆದಿದೆ.

ಕಾಡಾನೆಯನ್ನ ಕೆರಳಿಸುತ್ತಿದ್ದಂತೆ ಪ್ರವಾಸಿಗರ ಜೀಫ್ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ಕಾಡಂಚಿನಲ್ಲಿದ್ದ ರೈಲ್ವೆ ಕಂಬಿಗೆ ಗುದ್ದಿ ಆನೆ ವಾಪಸ್ ಆಗಿದೆ. ರೈಲ್ವೆ ಕಂಬಿ ತಡೆಗೋಡೆ ಇದ್ದುದ್ದರಿಂದ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Published On - 12:01 pm, Tue, 3 December 19