AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟೆಕ್ ಸಮಿಟ್: ನವೋದ್ಯಮಿಗಳಿಗೆ ತಜ್ಞರು ನೀಡಿದ ಸಲಹೆಗಳೇನು?

ಬೆಂಗಳೂರು: ಬೆಂಗಳೂರು ಟೆಕ್ ಸಮಿಟ್ 2020ರ ಕೊನೆಯ ದಿನದ ತಂತ್ರಜ್ಞಾನ ಕ್ಷೇತ್ರದಲ್ಲಿ ಗಾಢ ಆಸಕ್ತಿ ಮೂಡಿಸುವ ಕುರಿತು ನೆಡೆದ ಗೋಷ್ಠಿ ಸ್ಟಾರ್ಟ್​ಅಪ್​ಗ​ಳನ್ನು ಸ್ಥಾಪಿಸುವವರಿಗೆ ಮಾರ್ಗದರ್ಶಿಯಂತಿತ್ತು. ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ತಜ್ಞರಾದ ಇಂಟೆಲ್ ಇಂಡಿಯಾದ ಜಿತೇಂದ್ರ ಚಡ್ಡಾ, ಲೋವ್ಸ್ ಇನೋವೇಶನ್ನ ಅಭಯ್ ಟಂಡನ್, ಪೈ ವೆಂಚರ್ಸ್ನ ಮನೀಶ್ ಸಿಘಲ್, ಅಕ್ಸೆಂಚರ್​ನ ಅನೂಪ್ ಮೆನನ್ ಭಾಗವಹಿಸಿದ್ದರು. ಯುವರ್ ಸ್ಟೋರಿಯ ಮದನ್ಮೋಹನ್ ರಾವ್ ಗೋಷ್ಠಿ ನಡೆಸಿಕೊಟ್ಟರು. ತಜ್ಞರ ಸಲಹೆಗಳೇನು? -ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಿರಲಿ. -ಬಹುಬೇಗ ಲಾಭವಾಗುತ್ತದೆಯೆಂಬ ನಿರೀಕ್ಷೆ […]

ಬೆಂಗಳೂರು ಟೆಕ್ ಸಮಿಟ್: ನವೋದ್ಯಮಿಗಳಿಗೆ ತಜ್ಞರು ನೀಡಿದ ಸಲಹೆಗಳೇನು?
Follow us
ಪೃಥ್ವಿಶಂಕರ
| Updated By: Skanda

Updated on:Nov 24, 2020 | 9:09 AM

ಬೆಂಗಳೂರು: ಬೆಂಗಳೂರು ಟೆಕ್ ಸಮಿಟ್ 2020ರ ಕೊನೆಯ ದಿನದ ತಂತ್ರಜ್ಞಾನ ಕ್ಷೇತ್ರದಲ್ಲಿ ಗಾಢ ಆಸಕ್ತಿ ಮೂಡಿಸುವ ಕುರಿತು ನೆಡೆದ ಗೋಷ್ಠಿ ಸ್ಟಾರ್ಟ್​ಅಪ್​ಗ​ಳನ್ನು ಸ್ಥಾಪಿಸುವವರಿಗೆ ಮಾರ್ಗದರ್ಶಿಯಂತಿತ್ತು. ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ತಜ್ಞರಾದ ಇಂಟೆಲ್ ಇಂಡಿಯಾದ ಜಿತೇಂದ್ರ ಚಡ್ಡಾ, ಲೋವ್ಸ್ ಇನೋವೇಶನ್ನ ಅಭಯ್ ಟಂಡನ್, ಪೈ ವೆಂಚರ್ಸ್ನ ಮನೀಶ್ ಸಿಘಲ್, ಅಕ್ಸೆಂಚರ್​ನ ಅನೂಪ್ ಮೆನನ್ ಭಾಗವಹಿಸಿದ್ದರು. ಯುವರ್ ಸ್ಟೋರಿಯ ಮದನ್ಮೋಹನ್ ರಾವ್ ಗೋಷ್ಠಿ ನಡೆಸಿಕೊಟ್ಟರು.

ತಜ್ಞರ ಸಲಹೆಗಳೇನು? -ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಿರಲಿ. -ಬಹುಬೇಗ ಲಾಭವಾಗುತ್ತದೆಯೆಂಬ ನಿರೀಕ್ಷೆ ಬೇಡ. -ವಿಷಯದ ಮೇಲಿನ ಆಸಕ್ತಿ, ಪಡುವ ಶ್ರಮದಲ್ಲಿ ಕಡಿಮೆಯಾಗದಿರಲಿ -ಜನಸಾಮಾನ್ಯರ ಜೀನವ ಶೈಲಿ ಗಮನಿಸಿ -ನಿಮ್ಮ ನವೋದ್ಯಮ ಇತರರಿಗಿಂತ ಭಿನ್ನವಾಗಿರಲಿ -ತಂತ್ರಜ್ಞಾನದ ಹೊಸತನಗಳ ಮೇಲೆ ಗಮನವಿರಲಿ, ಆದಷ್ಟು ಬೇಗ ಅಳವಡಿಸಿಕೊಳ್ಳಿ -ಸರ್ಕಾರಿ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ

ಕಲ್ಪನೆಗಳಿಗಿಂತ ಮಾನವ ಕೇಂದ್ರಿತ ವಿಷಯಗಳತ್ತ, ತಂತ್ರಜ್ಞಾನ ಆಧಾರಿತ ನವೋದ್ಯಮಗಳು ಗಮನಹರಿಸಬೇಕು. ಮನುಷ್ಯ ಸಂಬಂಧಗಳಲ್ಲಿ ದೃಢತೆ ಹೆಚ್ಚಿಸುವ ತಂತ್ರಜ್ಞಾನ ಎಲ್ಲ ವರ್ಗದ ಜನರನ್ನೂ ತಲುಪುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಭಾರತ ಸ್ಟಾರ್ಟ್ಅಪ್ ಹಬ್! ತಂತ್ರಜ್ಞಾನಗಳಾದ ಮಶಿನ್ ಲರ್ನಿಂಗ್, ಎಐ, ಪರ್ಸನಲೈಜೇಶನ್ ಮುಂತಾದವುಗಳ ಬಳಕೆ ಎಲ್ಲ ಕ್ಷೇತ್ರದಲ್ಲೂ ಹೆಚ್ಚುತ್ತಿದೆ. ನಾಸ್ಕಾಂನ ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ನವೋದ್ಯಮಗಳ ಪೈಕಿ ಶೇ.18 ಆಳ ಸಂಶೋಧನಾ ತಂತ್ರಜ್ಞಾನ ಬಳಸಿಕೊಳ್ಳುತ್ತಿವೆ. ಸಮಾಜದ ಸಮಸ್ಯೆಗಳೇ ನವೋದ್ಯಮಗಳ ಹುಟ್ಟಿಗೆ ಅವಕಾಶ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮನುಷ್ಯ ಕೇಂದ್ರಿತ ನವೋದ್ಯಮಗಳಲ್ಲಿ ಹೂಡಿಕೆ ಲಾಭದಾಯಕ. ರಾಕೆಟ್ ಇಂಜಿನ್ ಡ್ರೋಣ್​ಗಳನ್ನು ಬಳಸುವಷ್ಟು ಮುಂದುವರೆಯುತ್ತಿದ್ದೇವೆ ಎಂದು ತಿಳಿಸಿದರು.

Published On - 4:13 pm, Sat, 21 November 20

ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು