ಕೊರೊನಾ ವಾರಿಯರ್ಸ್‌ಗೆ ಉಚಿತ ವಾಹನ ಸೇವೆ, ಎಲ್ಲಿ?

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಸೇಫ್ ವ್ಹೀಲ್ಸ್ ಟ್ರಾವೆಲ್‌ನಿಂದ ಈ ರೀತಿಯ ಉಚಿತ ವಾಹನ ಸೌಲಭ್ಯ ನೀಡಲಾಗುತ್ತಿದ್ದು, ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್‌ ಹಾಗೂ ಅವರ ಮನೆಯವರು ಉಚಿತ‌ ಕಾರು ಸೇವೆಯನ್ನು ಪಡೆಯಬಹುದು. ಮೈಸೂರಿನಿಂದ ಯಾವುದೇ ಜಿಲ್ಲೆಗಾದರೂ ಹೋಗಬಹುದು. ಯಾವುದೇ ಜಿಲ್ಲೆಯಿಂದ ಮೈಸೂರಿಗೂ ಬರಬಹುದು. ಉಚಿತವಾಗಿ ಪ್ರಯಾಣ ಮಾಡುವುದಕ್ಕೆ ಕಾರು ವ್ಯವಸ್ಥೆ ಮಾಡಲಾಗಿದೆ. ಹೀಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

ಕೊರೊನಾ ವಾರಿಯರ್ಸ್‌ಗೆ ಉಚಿತ ವಾಹನ ಸೇವೆ, ಎಲ್ಲಿ?
Edited By:

Updated on: May 26, 2020 | 11:17 AM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಸೇಫ್ ವ್ಹೀಲ್ಸ್ ಟ್ರಾವೆಲ್‌ನಿಂದ ಈ ರೀತಿಯ ಉಚಿತ ವಾಹನ ಸೌಲಭ್ಯ ನೀಡಲಾಗುತ್ತಿದ್ದು, ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್‌ ಹಾಗೂ ಅವರ ಮನೆಯವರು ಉಚಿತ‌ ಕಾರು ಸೇವೆಯನ್ನು ಪಡೆಯಬಹುದು.

ಮೈಸೂರಿನಿಂದ ಯಾವುದೇ ಜಿಲ್ಲೆಗಾದರೂ ಹೋಗಬಹುದು. ಯಾವುದೇ ಜಿಲ್ಲೆಯಿಂದ ಮೈಸೂರಿಗೂ ಬರಬಹುದು. ಉಚಿತವಾಗಿ ಪ್ರಯಾಣ ಮಾಡುವುದಕ್ಕೆ ಕಾರು ವ್ಯವಸ್ಥೆ ಮಾಡಲಾಗಿದೆ. ಹೀಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

Published On - 7:50 am, Tue, 26 May 20