ಬಾಪೂಜಿಯ ಆದರ್ಶಗಳನ್ನು ಸಾರುವ ಗಾಂಧೀ ಭವನ; ಫೋಟೋಗಳು ಇಲ್ಲಿವೆ

ಇಂದಿನ ಯುವ ಪೀಳಿಗೆ ಮಹಾತ್ಮ ಗಾಂಧೀಜಿಯವರನ್ನೇ ಮರೆತರು ಆಶ್ವರ್ಯ ಪಡಬೇಕಿಲ್ಲ. ಇದೇ ಕಾರಣಕ್ಕೆ ನೆಚ್ಚಿನ ಅಜ್ಜನ ದರ್ಶನ ಹಾಗೂ ಮುಂದಿನ ಜನಾಂಗಕ್ಕೆ ಈ ಮೇರು ವ್ಯಕ್ತಿತ್ವದ ಪರಿಚಯಕ್ಕೆ ವೇದಿಕೆ ರೆಡಿಯಾಗಿದೆ.

|

Updated on: Mar 17, 2021 | 2:07 PM

ದಾವಣಗೆರೆ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳನ್ನು ಸಾರಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀ ಭವನ ನಿರ್ಮಿಸಲಾಗಿದೆ. ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳದೆ ಇರುವುದರಿಂದ ಯುವಕರ ಉಪಯೋಗಕ್ಕಾಗಿ ಗಾಂಧೀ ಭವನ ನಿರ್ಮಿಸಲಾಗಿದೆ.

1 / 10
ಸತ್ಯ ಮೇವ ಜಯತೆ ಎಂದರೆ ಸದಾ ಸತ್ಯವೊಂದೆ ಗೆಲ್ಲುತ್ತದೆ ಎಂದರ್ಥ. ಇದನ್ನು ನಂಬಿ ಮುಂದೆ ಹೆಜ್ಜೆ ಹಾಕುತ್ತಿದ್ದ ಮಹಾತ್ಮ ಗಾಂಧೀಜಿ ಸತ್ಯಕ್ಕೆ ಇನ್ನೊಂದು ಪ್ರತಿರೂಪ ಎಂದರೆ ತಪ್ಪಾಗದು. ಹೀಗಾಗಿ ದಾವಣಗೆರೆಯಲ್ಲಿ ನಿರ್ಮಾಗೊಂಡಿರುವ ಗಾಂಧೀ ಭವನವನ್ನು ಸತ್ಯ ಮೇವ ಜಯತೆ ಎನ್ನುವ ಸಾಲುಗಳು ಎಲ್ಲರನ್ನು ಸ್ವಾಗತಿಸುತ್ತದೆ.

2 / 10
ಅಕ್ಟೋಬರ್ 2 ರಂದು ಜನಿಸಿದ ಗಾಂಧಿ ತನ್ನ 13 ನೇ ವಯಸ್ಸಿನಲ್ಲಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಗಾಂಧೀ ಭವನದಲ್ಲಿ ನಿರ್ಮಾಣವಾದ ಗಾಂಧಿ ಮತ್ತು ಮಡದಿ ಕಸ್ತೂರಿ ಬಾ ಕಲಾಕೃತಿಗಳು ಎಲ್ಲರ ಗಮನ ಸೆಳೆಯುತ್ತದೆ.

3 / 10
ಗಾಂಧೀ ಭವನದಲ್ಲಿ ಬಾಪು ನಡೆಸಿದ ದಂಡಿ ಯಾತ್ರೆಯ ಕಲಾಕೃತಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಯಾತ್ರೆ ಎಂದು ಕರೆಯಲಾಗುತ್ತದೆ.

4 / 10
ದಾವಣಗೆರೆಯಲ್ಲಿ ನಿರ್ಮಾಣವಾಗಿರುವ ಗಾಂಧೀ ಭವನದಲ್ಲಿ ಮೋಹನ ದಾಸ ಕರಮಚಂದ ಗಾಂಧಿ ಚರಕವನ್ನು ತಿರುಗಿಸುತ್ತಿರುವ ಕಲಾಕೃತಿ ಕಂಡುಬರುತ್ತದೆ. ಗಾಂಧೀಯವರ ತತ್ವಾದರ್ಶಗಳನ್ನು ಸಾರುವ ಉದ್ದೇಶದಿಂದ ಈ ರೀತಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

5 / 10
ಮಹಾತ್ಮ ಗಾಂಧೀಜಿ ಸ್ವಚ್ಛತೆಗೆ ಹೆಚ್ಚು ಒತ್ತನ್ನು ಕೊಟ್ಟವರು. ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಜಾರಿಗೆ ತಂದಾಗ ಗಾಂಧಿ ಕನಸು ನನಸಾಯಿತು ಎಂದು ಹೇಳಲಾಯಿತು. ಹೀಗಾಗಿ ನಿರ್ಮಾಣವಾಗಿರುವ ಗಾಂಧೀ ಭವನದಲ್ಲಿ ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂದು ಸಂದೇಶದ ಫಲಕವನ್ನು ಹಾಕಲಾಗಿದೆ.

6 / 10
ಒಳಭಾಗದಲ್ಲಿರುವ ಗ್ರಾನೈಟ್ ಕಲ್ಲಿನಿಂದ ಭವ್ಯ ಪ್ರತಿಮೆ ಸೇರಿದಂತೆ ಒಟ್ಟು 22 ಲಕ್ಷ ಮೌಲ್ಯದ ಪ್ರತಿಮೆಗಳನ್ನು ಇಲ್ಲಿ ನಿರ್ಮಿಸಲಾಗಿದೆ.

7 / 10
ಗಾಂಧೀಯವರ ತತ್ವಾದರ್ಶಗಳನ್ನು ಸಾರುವ ಉದ್ದೇಶದಿಂದ ಈ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಯುವಕರು ಗಾಂಧೀಜಿಯವರ ಬಗ್ಗೆಯ ಜ್ಞಾನ ಭಂಡಾರ ಪಡೆಯುವುದು ಖಚಿತ. ಮಾನವೀಯ ಮೌಲ್ಯಗಳೇ ಕಣ್ಮರೆ ಆಗುತ್ತಿರುವ ಇಂದಿನ ದಿನಗಳಲ್ಲಿ ಮೌಲ್ಯಾಧಾರಿತ ಜೀವನ ನಡೆಸಿ ಜಗತ್ತಿಗೆ ಮಾದರಿಯಾದ ಮಹಾ ಪುರುಷನ  ಜೀವನ ಪಯಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

8 / 10
ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳದೆ ಇರುವುದರಿಂದ ಯುವಕರ ಉಪಯೋಗಕ್ಕಾಗಿ ಗಾಂಧೀ ಭವನ ನಿರ್ಮಿಸಲಾಗಿದ್ದು, ಅಲ್ಲಿರುವ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ನಗರದ ರಾಮನಗರದಲ್ಲಿರುವ ಮೂರು ಕೋಟಿ ವೆಚ್ಚದ ಗಾಂಧೀ ಭವನ ಒಂದು ಎಕರೆಯಲ್ಲಿ ಸುಂದರ ಕಲಾಕೃತಿಗಳಿಂದ, ವೈಭವದಿಂದ ಕಂಗೊಳಿಸುತ್ತಿದೆ.

9 / 10
ನಿರ್ಮಾಣವಾಗಿರುವ ಗಾಂಧೀ ಭವನದಲ್ಲಿ ರಾಷ್ಟ್ರದ ನೇತಾರರನ್ನು ಪುಟಾಣಿಯವರು ಮುನ್ನಡೆಸುವ ಕಲಾಕೃತಿ ಸಿದ್ಧವಾಗಿದೆ. ಇದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಮಾನವೀಯ ಮೌಲ್ಯಗಳೇ ಕಣ್ಮರೆ ಆಗುತ್ತಿರುವ ಇಂದಿನ ದಿನಗಳಲ್ಲಿ ಮೌಲ್ಯಾಧಾರಿತ ಜೀವನ ನಡೆಸಿ ಜಗತ್ತಿಗೆ ಮಾದರಿಯಾದ ಮಹಾ ಪುರುಷನ  ಜೀವನ ಪಯಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

10 / 10
Follow us
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ

Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ

ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ

ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ

ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ

ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ