ಕೊರೊನಾ ವಾರಿಯರ್‌ ಪೊಲೀಸರಿಗೆ ಇಲಾಖೆಯಿಂದ ಹೊಸ ಮಾದರಿ ಕಿಟ್

ಬೆಂಗಳೂರು: ಪೊಲೀಸರನ್ನು ಕೊರೊನಾ ಸೋಂಕು ಕಾಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್‌ ಪೊಲೀಸರಿಗೆ ಹೊಸ ಮಾದರಿ ಕಿಟ್​ ನೀಡಲು‌ ಇಲಾಖೆ ಮುಂದಾಗಿದೆ. ಸುಮಾರು 1 ಸಾವಿರ ವೆಚ್ಚದ ರೇನ್‌ ಕೋಟ್ ಮಾದರಿ ವಿಶೇಷ ಸೌಲಭ್ಯಗಳಿರುವ ಕಿಟ್ ಇದಾಗಿದ್ದು, ಕಂಟೇನ್ಮೆಂಟ್ ಜೋನ್‌ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ. ವಿಶೇಷತೆಗಳು:- -ರೇನ್‌ ಕೋಟ್ ಮಾದರಿ ಇರುವ ಈ ಕಿಟ್ ಬಿಸಿಲು, ಮಳೆ ತಡೆಯುವಂತೆ ವಿನ್ಯಾಸ ಮಾಡಲಾಗಿದೆ. -ಉಸಿರಾಟಕ್ಕೆ ತೊಂದರೆಯಾಗದಂತೆ ಡಿಸೈನ್ ಮಾಡಲಾಗಿದೆ. -ಬೆಂಗಳೂರು ಪೊಲೀಸ್ ಲೋಗೋ ಸಹಿತ ಖಾಕಿ‌ […]

ಕೊರೊನಾ ವಾರಿಯರ್‌ ಪೊಲೀಸರಿಗೆ ಇಲಾಖೆಯಿಂದ ಹೊಸ ಮಾದರಿ ಕಿಟ್

Updated on: May 28, 2020 | 2:43 PM

ಬೆಂಗಳೂರು: ಪೊಲೀಸರನ್ನು ಕೊರೊನಾ ಸೋಂಕು ಕಾಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್‌ ಪೊಲೀಸರಿಗೆ ಹೊಸ ಮಾದರಿ ಕಿಟ್​ ನೀಡಲು‌ ಇಲಾಖೆ ಮುಂದಾಗಿದೆ. ಸುಮಾರು 1 ಸಾವಿರ ವೆಚ್ಚದ ರೇನ್‌ ಕೋಟ್ ಮಾದರಿ ವಿಶೇಷ ಸೌಲಭ್ಯಗಳಿರುವ ಕಿಟ್ ಇದಾಗಿದ್ದು, ಕಂಟೇನ್ಮೆಂಟ್ ಜೋನ್‌ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ.

ವಿಶೇಷತೆಗಳು:-
-ರೇನ್‌ ಕೋಟ್ ಮಾದರಿ ಇರುವ ಈ ಕಿಟ್ ಬಿಸಿಲು, ಮಳೆ ತಡೆಯುವಂತೆ ವಿನ್ಯಾಸ ಮಾಡಲಾಗಿದೆ.
-ಉಸಿರಾಟಕ್ಕೆ ತೊಂದರೆಯಾಗದಂತೆ ಡಿಸೈನ್ ಮಾಡಲಾಗಿದೆ.
-ಬೆಂಗಳೂರು ಪೊಲೀಸ್ ಲೋಗೋ ಸಹಿತ ಖಾಕಿ‌ ಕಲರ್​ನ ರೇನ್‌ ಕೋಟ್ ಮಾದರಿಯಲ್ಲಿದೆ
-ಹೆಚ್ಚು ಭಾರವಲ್ಲದ ಟರ್ನ್ ಬೇಸಡ್ ಮಟಿರಿಯಲ್ ಬಟ್ಟೆ ಬಳಕೆ

Published On - 7:46 am, Thu, 28 May 20