ಬೈಕ್ ಡಿಕ್ಕಿ, ಕರ್ತವ್ಯನಿರತ ಮಹಿಳಾ ಪಿಎಸ್ಐಗೆ ಗಾಯ
ಹಾಸನ: ಬೈಕ್ ಡಿಕ್ಕಿಯಾಗಿ ಕರ್ತವ್ಯನಿರತ ಮಹಿಳಾ ಪಿಎಸ್ಐಗೆ ಗಾಯಗಳಾಗಿರುವ ಘಟನೆ ನಗರದ ಸಂತೆಪೇಟೆಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಸವಾರನ ಬೈಕ್ ತಡೆಯಲು ಹೋದ ವೇಳೆ ಪಿಎಸ್ಐ ಕುಸುಮಾಗೆ ಬೈಕ್ ಡಿಕ್ಕಿಯಾಗಿದೆ. ರಭಸಕ್ಕೆ ಪಿಎಸ್ಐ ಕುಸುಮಾ ಕೆಳಗೆ ಬಿದ್ದಿದ್ದಾರೆ. ಮುಖಕ್ಕೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ಹೊಡೆದ ಸವಾರ ಗಾಬರಿಯಿಂದ ಪರಾರಿಯಾಗಿದ್ದಾನೆ.
ಹಾಸನ: ಬೈಕ್ ಡಿಕ್ಕಿಯಾಗಿ ಕರ್ತವ್ಯನಿರತ ಮಹಿಳಾ ಪಿಎಸ್ಐಗೆ ಗಾಯಗಳಾಗಿರುವ ಘಟನೆ ನಗರದ ಸಂತೆಪೇಟೆಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಸವಾರನ ಬೈಕ್ ತಡೆಯಲು ಹೋದ ವೇಳೆ ಪಿಎಸ್ಐ ಕುಸುಮಾಗೆ ಬೈಕ್ ಡಿಕ್ಕಿಯಾಗಿದೆ.
ರಭಸಕ್ಕೆ ಪಿಎಸ್ಐ ಕುಸುಮಾ ಕೆಳಗೆ ಬಿದ್ದಿದ್ದಾರೆ. ಮುಖಕ್ಕೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ಹೊಡೆದ ಸವಾರ ಗಾಬರಿಯಿಂದ ಪರಾರಿಯಾಗಿದ್ದಾನೆ.