ಹಾಲು ಉತ್ಪಾದಕರಿಗೆ ಹೊಸ ವರ್ಷದ ಗಿಫ್ಟ್ ನೀಡಿದ ರೇವಣ್ಣ
ಹಾಸನ: ಹಾಸನ ಹಾಲು ಒಕ್ಕೂಟದ ರೈತರಿಗೆ ಹೊಸ ವರ್ಷದ ಗಿಫ್ಟ್ ಸಿಕ್ಕಿದೆ. ಹೊಸ ವರ್ಷದಂದು ಪ್ರತಿ ಲೀಟರ್ಗೆ 1.50 ರೂ. ಹೆಚ್ಚುವರಿ ದರ ನಿಗದಿ ಮಾಡಿ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ರೈತರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಇಡಿ ರಾಜ್ಯದಲ್ಲೇ ಹಾಸನ ಹಾಲು ಒಕ್ಕೂಟ ಹೆಚ್ಚು ದರದಲ್ಲಿ ರೈತರಿಂದ ಹಾಲು ಖರೀದಿಸುತ್ತಿದೆ. ಹೀಗಾಗಿ ಹಾಲು ಒಕ್ಕೂಟಕ್ಕೆ ಬಂದಿರುವ 40 ಕೋಟಿ ಲಾಭದಲ್ಲಿ 25 ಕೋಟಿ ರೂಪಾಯಿ ರೈತರಿಗೆ ನೀಡೋದಾಗಿ ಹೆಚ್.ಡಿ.ರೇವಣ್ಣ ಘೋಷಿಸಿದ್ದಾರೆ.
ಹಾಸನ: ಹಾಸನ ಹಾಲು ಒಕ್ಕೂಟದ ರೈತರಿಗೆ ಹೊಸ ವರ್ಷದ ಗಿಫ್ಟ್ ಸಿಕ್ಕಿದೆ. ಹೊಸ ವರ್ಷದಂದು ಪ್ರತಿ ಲೀಟರ್ಗೆ 1.50 ರೂ. ಹೆಚ್ಚುವರಿ ದರ ನಿಗದಿ ಮಾಡಿ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ರೈತರಿಗೆ ಸಂತಸದ ಸುದ್ದಿ ನೀಡಿದ್ದಾರೆ.
ಇಡಿ ರಾಜ್ಯದಲ್ಲೇ ಹಾಸನ ಹಾಲು ಒಕ್ಕೂಟ ಹೆಚ್ಚು ದರದಲ್ಲಿ ರೈತರಿಂದ ಹಾಲು ಖರೀದಿಸುತ್ತಿದೆ. ಹೀಗಾಗಿ ಹಾಲು ಒಕ್ಕೂಟಕ್ಕೆ ಬಂದಿರುವ 40 ಕೋಟಿ ಲಾಭದಲ್ಲಿ 25 ಕೋಟಿ ರೂಪಾಯಿ ರೈತರಿಗೆ ನೀಡೋದಾಗಿ ಹೆಚ್.ಡಿ.ರೇವಣ್ಣ ಘೋಷಿಸಿದ್ದಾರೆ.
Published On - 12:15 pm, Wed, 1 January 20