ಬೆಂಗಳೂರಿನಲ್ಲಿ ಭಾರೀ ಮಳೆಗೆ ಓಕಳಿಪುರಂ ಅಂಡರ್‌ಪಾಸ್‌ ಜಲಾವೃತ

ಸಾಧು ಶ್ರೀನಾಥ್​
|

Updated on: Apr 24, 2021 | 5:30 PM

ಓಕಳಿಪುರಂ ಅಂಡರ್‌ಪಾಸ್‌ ಸಂಪೂರ್ಣವಾಗಿ ಜಲಾವೃತವಾಗಿದೆ..

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವರ ಸಂಜೆ ಹೊತ್ತಿಗೆ ಅಲ್ಲಲ್ಲಿ ಭಾರೀ ಮಳೆ ಸುರಿದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಅಲ್ಲಲ್ಲಿ ನೀರು ನಿಂತ ಬಗ್ಗೆ ವರದಿಯಾಗಿದೆ. ಅದ್ರಲ್ಲೂ ಓಕಳಿಪುರಂ ಅಂಡರ್‌ಪಾಸ್‌ ಸಂಪೂರ್ಣವಾಗಿ ಜಲಾವೃತವಾಗಿದೆ..
(Heavy Rain Leads To Waterlogging At Okalipuram Underpass In Bengaluru)